




ಪುತ್ತೂರು:ಸೋಹಂ ಎಂಬ್ರೈಡರಿ ವತಿಯಿಂದ 1 ತಿಂಗಳ ಎಂಬ್ರೈಡರಿ ಮತ್ತು 20 ದಿನಗಳ ಮೆಹೆಂದಿ ತರಬೇತಿಯು ಡಿ.15ರಿಂದ ಜನವರಿ 15 ರವರೆಗೆ ದರ್ಬೆಯಲ್ಲಿರುವ ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಸೋಮವಾರದಿಂದ ಶುಕ್ರವಾರದ ವೆರೆಗೆ ನಡೆಯಲಿದೆ ಹೆಚ್ಚಿನ ಮಾಹಿತಿಗೆ ತರಬೇತುದಾರರಾದ ಪ್ರತಿಮಾ ನಾಯಕ್ 9972275456, ವಿಶಾಲಾಕ್ಷಿ ನಾಯಕ್ 7411923382 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












