ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಸೊರಗೆತ್ತಡಿ ಕುಶಾಲಪ್ಪ ಗೌಡರ ಪುತ್ರಿ ಕವಿತಾ ಎಸ್. ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಕಂರ್ದ್ಲಾಜೆ ಮಾಧವ ಗೌಡರ ಪುತ್ರ ವಿವೇಕ್ ಕೆ. ರವರ ವಿವಾಹ ದ.10ರಂದು ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ನಡೆಯಿತು.