ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ತೆಗ್ಗು ನೆಲ್ಲಿಗುರಿ ಚಂದ್ರಶೇಖರ್ ಗೌಡರವರ ಪುತ್ರಿ ಕಾವ್ಯಶ್ರೀ ಮತ್ತು ಕಡಬ ಕೊಯಿಲ ಗ್ರಾಮದ ಬುಡಲ್ಲೂರು ಸಂಜೀವ ಗೌಡರ ಪುತ್ರ ಉಮೇಶ್ ರವರ ವಿವಾಹವು ದ.10ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರಗಿ, ದ.11ರಂದು ನೆಲ್ಲಿಗುರಿ ಮನೆಯಲ್ಲಿ ಔತಣಕೂಟ ನಡೆಯಿತು.
