ಬಿಳಿಯೂರು ಬೀಡು ವಸಂತಿ ರೈ ನಿಧನ

0

 ಪುತ್ತೂರು : ಡಿಂಬ್ರಿಗುತ್ತು   ಕೊರಗಪ್ಪ ರೈ ಯವರ  ಪತ್ನಿ ಬಿಳಿಯೂರು ಬೀಡು  ವಸಂತಿ .ರೈ ( 76 ವ    ) ರವರು ದ.13 ರಂದು ನಸುಕಿನ ಜಾವ ನಿಧನರಾದರು. 

ಮೃತರು ಪತಿ ಡಿಂಬ್ರಿಗುತ್ತು ಕೊರಗಪ್ಪ ರೈ, ಮಕ್ಕಳಾದ ಆಶಾ ಶಂಕರ್ ಭಂಡಾರಿ, ಸುರೇಖಾ ಆರ್ ರೈ, ಅರುಣ್ ಕುಮಾರ್ ರೈ ರವರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ದ. 13 ರಂದು ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here