




ಪುತ್ತೂರು: ಈಶ್ವರಮಂಗಲ ಮೇನಾಲ ಕದಿಕೆಗುಂಡಿ ಅಂಚನ್ ತರವಾಡು ಮನೆಯಲ್ಲಿ ಜ.27 ರಿಂದ 28 ರವರೆಗೆ ನಡೆಯಲಿರುವ ದರ್ಮದೈವ ಮತ್ತು ಪರಿವಾರ ದೈವಗಳ ನೇಮೊತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು.



ಕುಟುಂಬದ ಯಜಮಾನರಾದ ಶಿವಪ್ಪ ಪೂಜಾರಿ ಕದಿಕೆಗುಂಡಿ, ಮತ್ತು ಕುಟುಂಬಸ್ಥರಾದ ಮೋಹನ್ ಕೆ. ಬೆಂಗಳೂರು, ವಿಶ್ವನಾಥ ಬೆಂಗಳೂರು, ಶೇಖರ ಪೂಜಾರಿ ಪೇರಾಲು, ಕೊರಗಪ್ಪ ಪೂಜಾರಿ ತಿಂಗಳಾಡಿ, ಪ್ರವೀಣ್ ಪಾಣಂಬು, ನವೀನ್ ಅಂಚನ್ ಸುಳ್ಯಪದವು, ಶೇಷಮ್ಮ ಪೂಜಾರಿ ಪೇರಾಲು, ಸೀತಾ ಮುದ್ಧಮೂಲೆ, ಜಯಂತಿ ಸುಳ್ಯಪದವು, ಬಾಳಪ್ಪ ಪೂಜಾರಿ ಪುತ್ತೂರು, ನಯನ್ ಜೆ.ಕೆ ಸುಳ್ಯಪದವು, ದಯಾನಂದ ಕಾಯರ್ಪದವು, ಶ್ರೀಧರ ಕದಿಕೆಗುಂಡಿ, ಪ್ರಜಿತ್ ಮುದ್ಧಮೂಲೆ, ಸತೀಶ್, ಸುಮತಿ ನರಿಮೊಗ್ರು, ಚಂದಪ್ಪ ಪೂಜಾರಿ ಕೇಪು, ರಮಿತ್, ನಿಶ್ಮಿತಾ ಮಂಗಳೂರು ಲೀಲಾವತಿ , ಶ್ರೀಹಾನ್, ಹಿತನ್ವಿ ಉಪಸ್ಥಿತರಿದ್ದರು.















