ಮಂಜಲ್ಪಡ್ಪುವಿನಲ್ಲಿ ಸರಣಿ ಅಪಘಾತ March 28, 2026 0 FacebookTwitterWhatsApp ಪುತ್ತೂರು: ಆಲ್ಟೋ ಕಾರು, ಮಾರುತಿ ಸ್ವಿಪ್ಟ್, ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಮಂಜಲ್ಪಡ್ಪುವಿನಲ್ಲಿ ನಡೆದಿದೆ. ಆಲ್ಟೋ, ಮಾರುತಿ ಸ್ವಿಪ್ಟ್, ಲಾರಿ ಒಂದರ ಹಿಂದೆ ಒಂದಿದ್ದು, ಸರಣಿ ಅಪಘಾತ ನಡೆದಿದೆ. ಅಪಘಾತದಿಂದ ಕಾರುಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.