






ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಹರ್ಷಿತಾ ಕೆ. 593 (ಶೇ.98.8 ) ಪ್ರಥಮ, ವಿಜ್ಞಾನ ವಿಭಾಗದಲ್ಲಿ ನಂದನ 590 (ಶೇ. 98.3) ಪ್ರಥಮ


ಪುತ್ತೂರು : 2026ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ.97 ಫಲಿತಾಂಶವನ್ನು ಪಡೆದಿದೆ.



ವಾಣಿಜ್ಯ ವಿಭಾಗದಲ್ಲಿ ಹರ್ಷಿತಾ ಕೆ. 593(98.8%) ಅಂಕಗಳನ್ನು ಗಳಿಸುವುದರ ಮೂಲಕ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಶಷ್ಟಿಕಾ ಎಮ್.ಕೆ. (589 ), ಶಾಲ್ಮಲಿ ಆರ್. ಎಸ್. (579 ), ಶರಣ್ಯ (575 ), ಎಮ್. ಎಸ್. ಶರ್ವಾಣಿ ಆಚಾರ್ಯ ( 532), ಪಲ್ಲವಿ ಎಮ್.(527), ಸಿಂಧು ಸರಳಾಯ (525 )ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ನಂದನಾ 590(98.3%) ಅಂಕಗಳನ್ನು ಗಳಿಸುವುದರ ಮೂಲಕ ಇವರು ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಸಿಂಚನಾ ಜೆ.ಎನ್. (587 ), ತೃಷಾ ಕೆ. ಆರ್. (585 ), ಅರ್ಚನಾ (583 ), ಪಿ. ಕವನಶ್ರೀ (579 ), ಪ್ರಕೃತಿ ವಿ. ರೈ (575 ), ರಶ್ಮಿತಾ ಎ. ಪಿ. ( 574), ಲಿತಿಕಾ (572 ), ಸಹನಾ ಎನ್. ( 567), ಮೋಕ್ಷಾ ಸಿ, ಕೆ. ( 564), ಮೋಕ್ಷಾ ಬಿ. (561 ), ರಿತಿಕಾ ಬಿ. ಆರ್. (559 ), ಅನುಷಾ ಎನ್. ಜೆ. ( 558), ಸನಿಕ ಪಿ. ರೈ (554 ), ಎ. ಶ್ರವಣ ಕುಮಾರ್ (554 ), ಹರಿಣಿ ಗೌಡ(553), ಸಿಂಚನಾ ಪಿ.ಜಿ. (546 ), ಹರ್ಷಿತಾ ( 542), ರೇಖಾ ಎಲ್.(542), ಭವಿತ್ ಎಮ್. (536 ), ಗಾಯನ ಎ. (534 ), ಅಖಿಲೇಶ್(534), ಪೂರ್ವಿ ಬಿ. ಎಚ್.( 533), ಅನುಶ್ರೀ ವಿ. ( 531), ಶೃತಿ ಎನ್.ಕೆ.(527), ಸಹನಾ ಎಮ್. (522 ), ಇಂಚರ (521 ), ಪಲ್ಲವಿ(518), ಕೆ. ಭವಿಷ್ಯಾ ( 516), ಆಕಾಶ್ ( 516), ಶ್ರಾವ್ಯಶ್ರೀ ಕೆ.(510), ಪ್ರಜ್ವಲ್ ಎ.(510) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ.ವಿಜ್ಞಾನ ವಿಭಾಗದಲ್ಲಿ ಶೇ.98 ಫಲಿತಾಂಶ ಲಭಿಸಿದೆ.
ದ್ವಿತೀಯ ಪಿಯುಸಿಯ ಒಟ್ಟು 39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಗೊಂಡು ಕಾಲೇಜಿಗೆ ಶೇ.97 ಫಲಿತಾಂಶ ಲಭಿಸಿರುತ್ತದೆ.ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










