







ನೆಲ್ಯಾಡಿ: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕೊಕ್ಕಡ ಸಂತ ಪ್ರಾನ್ಸಿಸ್ ಕಾಲೇಜಿನ ವಿದ್ಯಾರ್ಥಿನಿ ಯೋಶಿತ ಬಿ.ಎಸ್.ಅವರು 600ಕ್ಕೆ 575 ಅಂಕ ಪಡೆದುಕೊಂಡಿದ್ದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಗೊಂಡಿದ್ದಾರೆ. ಅಲ್ಲದೇ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈಕೆ ಕೊಕ್ಕಡ ಶಬರಾಡಿ ನಿವಾಸಿ ಭರತೇಶ್ ಸುವರ್ಣ ಹಾಗೂ ಸುಜಾತಾ ಅವರ ಪುತ್ರಿ.












