ಸವಣೂರು ಸರಕಾರಿ ಪದವಿಪೂರ್ವ ಕಾಲೇಜು: ಪಿ.ಯು.ಸಿ. ವಿಜ್ಞಾನ ವಿಭಾಗಕ್ಕೆ 100% ಫಲಿತಾಂಶ

0

ಪುತ್ತೂರು: ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ 22 ರಲ್ಲಿ 22 ವಿದ್ಯಾರ್ಥಿಗಳು ಉತ್ತಿರ್ಣರಾಗಿ ಶೇ.100 ದಾಖಲೆ ಆಗಿದೆ. ಶಾನಿಕ -552
(ಪರಮೇಶ್ವರ ಪೂಜಾರಿ ಮತ್ತು ಜಯಂತಿ ನಾಲ್ಗುತ್ತು ರವರ ಪುತ್ರಿ), ಗ್ರೀಷ್ಮ -551 (ಶೇಖರ ಮತ್ತು ಜಯಂತಿ ಅಂಕಜಾಲುರವರ ಪುತ್ರಿ), ಚಿಸ್ಮಿತಾ-549 (ಕುಶಾಲಪ್ಪ ಗೌಡ ಮತ್ತು ನೀಲಾವತಿ
ಶರವೂರುರವರ ಪುತ್ರಿ), ಧನ್ವಿತ್ ಟಿ-544 (ಚಂದ್ರ ಗೌಡ ಮತ್ತು ಲಲಿತ ತೆಕ್ಕಿತಡಿ ರವರ ಪುತ್ರ), ನಜಿಮುನ್ನಿಸಾ-538 (ಇಬ್ರಾಹಿಂ ಮತ್ತು ಜಮೀಳಾ ಅಂಕಜಾಲುರವರ ಪುತ್ರಿ), ಆಯಿಷತ್ ಹರ್ಝ-522 (ಅಬ್ದುಲ್ ರಜಾಕ್ ಮತ್ತು ಖಲಂದರ್ ಬೀಬಿ ಗೋಳಿತ್ತೊಟ್ಟುರವರ ಪುತ್ರಿ), ದೀಕ್ಷಾ -518 (ಹರೀಶ್ ಅಂಗಡಿ ಮೂಲೆ ಮತ್ತು ಜಯಶ್ರೀ ಪಾಲ್ತಾಡಿ ರವರ ಪುತ್ರಿ), ಸನ್ವಿತ್ ಗೌಡ-516
(ಬಾಲಕೃಷ್ಣ ಮತ್ತು ದಮಯಂತಿ ಮುದುವರವರ ಪುತ್ರ).

ವಾಣಿಜ್ಯ ವಿಭಾಗ 94% 32 ರಲ್ಲಿ 30 ವಿದ್ಯಾರ್ಥಿಗಳು ಉತ್ತಿರ್ಣ

  1. ಕೌಶೀತಾ ಟಿ.ಯನ್-578 (PK ನಾರಾಯಣ ಪೂಜಾರಿ ಮತ್ತು ಕೆ ಮಾಲತಿ ಪಾಣೆ ಕುದ್ಮಾರು ರವರ ಪುತ್ರಿ), ಸನತ್ ಕುಮಾರ್ ಬಿ-577(ಈಶ್ವರ ಮತ್ತು ಜಲಜಾಕ್ಷಿ ಸಾರಕರೆ ಬದಿಯಡ್ಕ ಪುಣ್ಚಪ್ಪಾಡಿ), ಕಿರಣ ಭಂಡಾರಿ -570(ಕೊರಗಪ್ಪ ಯನ್ ಮತ್ತು ಯಶೋಧಾ ನಡುಬೈಲು ಸವಣೂರು), ಯಶ್ವಿತಾ-532(ನಾರಾಯಣ ಮತ್ತು ನಳಿನಾಕ್ಷಿ ಪಟ್ಟೆ ಕುದ್ಮಾರು), ಖತೀಜಾ ಅಫ್ರಾ-525
    (ಕೆ ಹಮೀದ್ ಮತ್ತು ಮೈಮುನಾ ಕುರ್ತೆಲಾ ಸವಣೂರು)

ಕಲಾ ವಿಭಾಗ 85% 33 ರಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

  1. ಸತೀಶ್ ಕುಮಾರ್ -571 (ನಾರಾಯಣ ಭಟ್ ಮತ್ತು ವೈಶಾಲಿ ಬರೆಪ್ಪಾಡಿ ಕುದ್ಮಾರು), ಡಿ ರುತಾಕ್ಷಿ -560(ಸಂಕಪ್ಪ ಪೂಜಾರಿ ಮತ್ತು ಶ್ಯಾಮಲ ನೇರೊಳ್ತೊಡ್ಕ ಪುಣ್ಚಪಾಡಿ), ಹರ್ಷಿಣಿ -543 (ಅಣ್ಣು ಮತ್ತು ತಿಮ್ಮಕ್ಕ ಕುಮಾರಮಂಗಳ ಪುಣ್ಚಪಾಡಿ), ಪ್ರಿಯಾಂಕಾ ಬಿ -539 (ರಾಘವ ಮತ್ತು ಗಿರಿಜಾ ಮಂಜುನಾಥ ನಗರ ಪಾಲ್ತಾಡಿ), ಶ್ರದ್ಧಾ ಬಿ-522 (ಸತೀಶ ಎಂ ಮತ್ತು ಉಷಾ ಮಂಜುನಾಥ ನಗರ ಪಾಲ್ತಾಡಿ) ಇವರುಗಳು ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರಿಶಂಕರ್ ಸುಲಾಯ ಮತ್ತು ಪ್ರಾಂಶುಪಾಲೆ ಪದ್ಮಾವತಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here