







ಕಡಬ: 202 5-26 ನೇ ಸಾಲಿನ ಎಸ್.ಎಸ್.ಎಲ್. ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕಡಬ ಸಂತಜಾರ್ಜ್ ಅನುದಾನಿತ ಪ್ರೌಢಶಾಲೆ ಕುಂತೂರು ಪದವು ನ ವಿದ್ಯಾರ್ಥಿ, ಕಡಬ ತಾಲೂಕು ಬಲ್ಯ ಗ್ರಾಮದ ಸಂಪಡ್ಕ ನಿವಾಸಿ ಚರಿತ್ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.


ಈತ 571(ಶೇ.92%) ಅಂಕ ಪಡೆದುಕೊಂಡಿದ್ದಾರೆ. ಈತ ಕಡಬ ಶ್ರೀ ದೇವಿ ಆಟೋ ಗ್ಯಾರೇಜ್ ಮಾಲಕರಾದ ಬಲ್ಯ ಗ್ರಾಮ ಸಂಪಡ್ಕ ಮನೆ ದೇವಣ್ಣ ಗೌಡ ಮತ್ತು ಹೇಮಾವತಿ ದಂಪತಿ ಪುತ್ರ













