ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ – ಎಸ್.ಎಸ್.ಎಲ್.ಸಿ ಶೇ 100 ಫಲಿತಾಂಶ

0

ಪುತ್ತೂರು : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಶೇ 100 ಫಲಿತಾಂಶ ಬಂದಿರುತ್ತದೆ. ಕು. ದರ್ಶಿನಿ ಎಂ (ಶ್ರೀ ಎಂ ಮೋಹನ ಗೌಡ ಮತ್ತು ಶ್ರೀಮತಿ ಯಶೋಧ ದಂಪತಿಗಳ ಪುತ್ರಿ) 609 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಧನುಷ್ ಡಿ.ಜಿ -605 (ಗಣೇಶ ಡಿ.ಎಸ್ ಮತ್ತು ಉಷಾ.ಎಸ್.ಟಿ ದಂಪತಿಗಳ ಪುತ್ರ), ಕುಶಿತಾ ಬಿ- 598 (ಹರೀಶ ಬಿ ಮತ್ತು ಲಲಿತಾ. ಕೆ ದಂಪತಿಗಳ ಪುತ್ರಿ) , ಸ್ವೀಕೃತಿ- 596 (ಸೀತಾರಾಮ ಬಿ ಮತ್ತು ಸೌಮ್ಯ ದಂಪತಿಗಳ ಪುತ್ರಿ), ತನ್ವಿತಾ ಎಂ -592 (ಶ್ರೀ ಮೋನಪ್ಪ ಗೌಡ ಕೆ ಮತ್ತು ಜಯಶ್ರೀ ಕೆ ದಂಪತಿಗಳ ಪುತ್ರಿ), ವಿನಿಲ್ ವಿಶ್ವಕರ್ಮ- 582 (ಶ್ರೀ ವಿಘ್ನೇಶ್ ವಿಶ್ವಕರ್ಮ ಕೆ ಮತ್ತು ವನಿತಾ ಕೆ ದಂಪತಿಗಳ ಪುತ್ರ), ಅನುಷಾ ಬಿ.ಎಸ್-582 (ಶ್ರೀ ಶ್ರೀಧರ ಮತ್ತು ಜಯಂತಿ ಕೆ.ಟಿ ದಂಪತಿಗಳ ಪುತ್ರಿ), ಕೃತಿ- 580 (ಶ್ರೀ ಈಶ್ವರ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ), ಲಹರಿ ಯು-575 (ಶ್ರೀ ರಘುರಾಜ್ ಯು.ವಿ ಮತ್ತು ಪುಷ್ಪಾಲತಾ ಆರ್ ರಾವ್ ದಂಪತಿಗಳ ಪುತ್ರಿ) , ಗುಣಶ್ರೀ -574(ಶ್ರೀ ಶ್ರೀನಿವಾಸ ನಾಯ್ಕ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಯಶ್ವಿತ್ ಎಸ್ ಸಾಲ್ಯಾನ್ -570 (ಶ್ರೀ ಶಿವರಾಮ ಎಸ್ ಮತ್ತು ಮಮತಾ ದಂಪತಿಗಳ ಪುತ್ರ), ಕೆ. ಸುಶಾನಿ- 568 (ಶ್ರೀ ಜಗದೀಶ ಆಚಾರ್ಯ ಕೆ ಮತ್ತು ಸುಗುಣ ದಂಪತಿಗಳ ಪುತ್ರಿ), ಸುಪ್ರಿತ್ ಬಿ.ಎಸ್- 567 (ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮತ್ತು ಸುಮಲತಾ ದಂಪತಿಗಳ ಪುತ್ರ), ತೃಷಾ ಎ -563( ಶ್ರೀ ಎ ಸತೀಶ ಪೂಜಾರಿ ಮತ್ತು ಪುಷ್ಪಲತಾ ಕೆ ದಂಪತಿಗಳ ಪುತ್ರಿ) ಜಿತೇಶ್- 559 (ಶ್ರೀ ಜತ್ತಪ್ಪ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರ), ಚರಿತ್-547 (ಶ್ರೀ ಬಾಲಕೃಷ್ಣ ಮತ್ತು ಜ್ಯೋತಿ ದಂಪತಿಗಳ ಪುತ್ರ), ಕೌಶಿಕ್ – 539(ಶ್ರೀ ನಾರಾಯಣ ಮತ್ತು ಬಿ.ಜೆ ಸರಿತಾ ದಂಪತಿಗಳ ಪುತ್ರ), ಗ್ರೀಷ್ಮಾ -537 (ಶ್ರೀ ಲೋಕೇಶ ಆಚಾರ್ಯ ಮತ್ತು ಭಾರತಿ ಕೆ.ಪಿ ದಂಪತಿಗಳ ಪುತ್ರಿ) ಚಿನ್ಮಯ್ ಬಿ – 535 (ಶ್ರೀ ಬಿ ರವೀಂದ್ರ ಮತ್ತು ಜ್ಯೋತಿ ಪಿ.ಕೆ ದಂಪತಿಗಳ ಪುತ್ರ), 88 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ 100 ಶೇಕಡಾ ಫಲಿತಾಂಶದೊAದಿಗೆ 19 ವಿಶಿಷ್ಠ ಶ್ರೇಣಿ, 50 ಪ್ರಥಮ ಶ್ರೇಣಿ, 19 ದ್ವಿತೀಯ ಶ್ರೇಣಿ ಬಂದಿರುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯಗುರುಗಳು ಹಾಗೂ ಶಿಕ್ಷಕವೃಂದ ಅಭಿನಂದನೆ ಸಲ್ಲಿಸಿರುತ್ತಾರೆ.

LEAVE A REPLY

Please enter your comment!
Please enter your name here