ಟೈಟಾನ್ ವರ್ಲ್ಡ್ ಮೊದಲ ವಾರ್ಷಿಕೋತ್ಸವ ಸಂಭ್ರಮ : ವಾಚ್ ಖರೀದಿಗೆ 30% ವರೆಗೆ ರಿಯಾಯಿತಿ

0

ಪುತ್ತೂರು: ಮೊಬೈಲ್ ಇದ್ದರೂ ಸಮಯ ನೋಡಲು ಎಡಗೈ ನೋಡುವ ಅಭ್ಯಾಸ ನಿಮಗಿದೆಯೇ? ಕೈಯಲ್ಲಿ ವಾಚ್ ಇಲ್ಲದಿದ್ದರೆ ಸಮಾಧಾನವೇ ಆಗುವುದಿಲ್ಲವೇ? ಹಾಗಿದ್ದರೆ ನಿಮಗೊಂದು ಗುಡ್‌ನ್ಯೂಸ್. ಪುತ್ತೂರಿನ ಬೊಳುವಾರಿನ ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿರುವ ಟೈಟಾನ್ ವರ್ಲ್ಡ್ ಶಾಪ್ ತನ್ನ ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಾಚ್ ಖರೀದಿಗೆ ಶೇ.30ರ ವರೆಗೆ ಭರ್ಜರಿ ರಿಯಾಯಿತಿ ಘೋಷಿಸಿದೆ.

ಹೊಸ ವಾಚ್ ಖರೀದಿಸುವ ಪ್ಲಾನ್ ಇದ್ದವರಿಗೆ, ಹಳೆಯ ಕೈಗಡಿಯಾರ ರಿಪೇರಿ ಮಾಡಿ ಸಾಕಾದವರಿಗೆ, ಸ್ನೇಹಿತರಿಗೆ ಗಿಫ್ಟ್ ನೀಡಬೇಕೆಂದಿರುವವರಿಗೆ ಇದು ಸುವರ್ಣಾವಕಾಶ.

ಆಫರ್ ವಿವರ:
ಟೈಟಾನ್, ರಾಗಾ, ಎಡ್ಜ್, ಫಾಸ್ಟ್ರಾಕ್, ಸೊನಟ ಸೇರಿದಂತೆ ಎಲ್ಲಾ ಬ್ರ್ಯಾಂಡೆಡ್ ವಾಚುಗಳ ಮೇಲೆ ರಿಯಾಯಿತಿ ಲಭ್ಯ. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ನವೀನ ವಿನ್ಯಾಸದ ವಾಚುಗಳ ಸಂಗ್ರಹವಿದೆ.

ಭೇಟಿ ನೀಡಿ: ಟೈಟಾನ್ ವರ್ಲ್ಡ್, ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್, ಬೊಳುವಾರು, ಪುತ್ತೂರು. ಹೆಚ್ಚಿನ ಮಾಹಿತಿಗೆ 7204046222 ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here