ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆಯ ಮಿಥುನ್ ಪಿ.ಪಿಗೆ ಶೇ.94.72 ಅಂಕ

0

ಪುತ್ತೂರು: ಇತ್ತೀಚೆಗೆ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿರುವ ನೆಹರುನಗರದ ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿ ಮಿಥುನ್ ಪಿ.ಪಿ. 625ಕ್ಕೆ 592 ಅಂಕ (ಶೇ.94.72) ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಜೂ.15 ರಂದು ಸುದ್ದಿ ಬಿಡುಗಡೆ ಪತ್ರಿಕೆಯ ಕೊನೆಯ ಪುಟದಲ್ಲಿ ಪ್ರಕಟಗೊಂಡ ಜಾಹೀರಾತಿನಲ್ಲಿ ಮಿಥುನ್ ಪಿ.ಪಿ. ಅವರ ಫೋಟೋ ಬದಲಾವಣೆಯಾಗಿದ್ದು, ತಿದ್ದುಪಡಿಯಾಗಿ ಈ ಸುದ್ದಿ ಪ್ರಕಟಿಸಲಾಗಿದೆ. ಮಿಥುನ್ ಪಿ.ಪಿ. ಅಳಕೆಮಜಲು ನಿವಾಸಿ ಪ್ರಮೋದ್ ಕುದ್ದಣ್ಣಾಯ ಹಾಗೂ ಶ್ರೀಪ್ರಿಯ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here