ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ಪುತ್ತೂರು ವತಿಯಿಂದ ಉಜ್ವಲ್ ಪ್ರಭು ಅವರಿಗೆ ಅಭಿನಂದನೆ

0

ಪುತ್ತೂರು: ರಾಷ್ಟ್ರೀಯ ಪಕ್ಷವೊಂದರ ಪುತ್ತೂರು ನಗರ ವ್ಯಾಪಾರ ಪ್ರಕೋಷ್ಠದ ಸಂಚಾಲಕರಾಗಿ ನೇಮಕಗೊಂಡ ಉದ್ಯಮಿ ಯು.ಆರ್ ಪ್ರಾಪರ್ಟೀಸ್ ನ ಮಾಲಕ ಉಜ್ವಲ್ ಪ್ರಭು ಅವರನ್ನು ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ಪುತ್ತೂರು ಇದರ ವತಿಯಿಂದ ಅವರ ಕಚೇರಿಯಲ್ಲಿ ಅಭಿನಂದಿಸಲಾಯಿತು.


ಅಸೋಸಿಯೇಷನ್ ನ ಅಧ್ಯಕ್ಷ ಸುಧೀರ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ಗೌಡ ಕೆಮ್ಮಾಯಿ, ಉಪಾಧ್ಯಕ್ಷ ಮೋಹನ ಗೌಡ, ದಯಾಕರ ಹೆಗ್ಡೆ ಬೊಳುವಾರು ಗೌರವಿಸಿ, ಅಭಿನಂದಿಸಿದರು.

LEAVE A REPLY

Please enter your comment!
Please enter your name here