







ನಿಡ್ಪಳ್ಳಿ; ಪಾಣಾಜೆ ಗ್ರಾಮದ ಬೊಳ್ಳಿಂಬಳ ನಿವಾಸಿ ಕೃಷಿಕ ಬಟ್ಯ ಪೂಜಾರಿ ( 87 ವ) ಎಂಬವರು ಆ.12 ರಂದು ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ ಕಮಲ,ಪುತ್ರ ಪಾಣಾಜೆ ಗ್ರಾಮ ಮಾಜಿ ಸದಸ್ಯ ಕೃಷ್ಣಪ್ಪ ಪೂಜಾರಿ, ಪುತ್ರಿ ಪುಷ್ಪಲತ ,ಸೊಸೆ ಮಮತ, ಅಳಿಯ ಬಾಲಕೃಷ್ಣ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.













