ನಿಧನ:ಸೆವ್ರಿನ್ ಮಸ್ಕರೇನ್ಹಸ್ August 27, 2026 0 FacebookTwitterWhatsApp ಪುತ್ತೂರು:ದರ್ಬೆ ದಿ.ಫಿಲಿಪ್ ಮಸ್ಕರೇನ್ಹಸ್ ರವರ ಪತ್ನಿ ಸೆವ್ರಿನ್ ಮಸ್ಕರೇನ್ಹಸ್ (79 ವ)ರವರು ಅನಾರೋಗ್ಯದಿಂದ ಆ.27 ರಂದು ನಿಧನ ಹೊಂದಿದ್ದಾರೆ. ಮೃತರು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.