ಮಾರಾಟ/ಖರೀದಿ

  • ಮಾರಾಟಕ್ಕಿದೆ: ನೆಹರೂನಗರದಲ್ಲಿ 31/2,5,6,10 ಸೆಂಟ್ಸ್ನ ಮನೆ ಸೈಟ್. ಇತರೆಡೆ ಸೈಟ್ ಮತ್ತು ಕೃಷಿ ಜಾಗ -9901498749
  • ಮಾರಾಟಕ್ಕಿವೆ: ಪುತ್ತೂರು ವ್ಯಾಪ್ತಿ ಯಲ್ಲಿ ಖಾಲಿ ಜಾಗ ಮತ್ತು RCC ಮನೆಗಳು. 9449438906
  • ಮನೆ ಬಾಡಿಗೆಗಿದೆ: ಮುಕ್ರಂಪಾಡಿ ಅಪೂರ್ವ ಲೇಔಟ್‌ನಲ್ಲಿ 2BHK ಮನೆ – ಗಣೇಶ್ ರೈ 8762635855
  • ಬಾಡಿಗೆಗಿದೆ: ದರ್ಬೆ ಬೈಪಾಸ್ ಫಿಲೋಮಿನಾ ಕಾಲೇಜು ಪ್ರಾರ್ಥನಾ ಹಾಲ್ ಬಳಿ 3BHK ಮನೆ (ಹಿಂದು, ಕ್ರಿಶ್ಚಿಯನ್‌ರಿಗೆ ಮಾತ್ರ) – 9448354053
  • ಬಾಡಿಗೆಗಿದೆ: ಬನ್ನೂರು ನಂದಿಲದಲ್ಲಿ ಎರಡು ಬೆಡ್‌ರೂಮ್‌ನ RCC ಮನೆ. (ಹಿಂದುಗಳಿಗೆ ಮಾತ್ರ). ಸಂಪರ್ಕಿಸಿ: 9448931225
    ಸಾಗುವಳಿಗೆ: ಯಾ ತರಕಾರಿಗೆ 4 ಎಕ್ರೆ ಲೀಸಿಗೆ. ಪುತ್ತೂರು ತಾಲೂಕು – 9964213119

ಮಾರಾಟಕ್ಕಿದೆ:

  • ಅಂಕತಡ್ಕ ಸಮೀಪ 2 ಬೆಡ್ ರೂಮ್‌ನ ಮನೆ ಇರುವ 98 ಸೆಂಟ್ಸ್ ಜಾಗ
    ಮೊಟ್ಟೆತ್ತಡ್ಕದಲ್ಲಿ 2.5ಸೆಂಟ್ಸ್ ನಲ್ಲಿ 2ಬೆಡ್ರೂಂ ಮನೆ
    ಮುಕ್ರಂಪಾಡಿಯಲ್ಲಿ ಕನ್ವರ್ಷನ್ ಆದ 18ಸೆಂಟ್ಸ್ ಜಾಗ. ಸೆಂಟ್ಸ್ ಗೆ 2.50ಲಕ್ಷ, ಸಣ್ಣ ಮನೆ, ನೀರಿನ ಟ್ಯಾಂಕ್ ಇದೆ.
    ಬಲ್ನಾಡಿನಲ್ಲಿ ಕನ್ವರ್ಷನ್ ಆದ 50ಸೆಂಟ್ಸ್ ಜಾಗ. 50ಲಕ್ಷ. 5. ಬಲ್ನಾಡು ಉಜ್ರುಪಾದೆಯಲ್ಲಿ ರೋಡ್ ಹಾಗೂ ನೀರಿನ ವ್ಯವಸ್ಥೆ ಇರುವ 10ಸೆಂಟ್ಸ್ ಕನ್ವರ್ಷನ್ ಜಾಗ
    ಸಾಮೆತ್ತಡ್ಕದಲ್ಲಿ 2 ಬೆಡ್ ರೂಮ್ ನ 2 ಹಳೆಯ ಹಂಚಿನ ಮನೆ ಇರುವ, ಕನ್ವರ್ಷನ್ ಆಗಿರುವ, ವಾಸ್ತು ಯೋಗ್ಯವಾದ 15 ಸೆಂಟ್ಸ್ ಜಾಗ. 78 ಲಕ್ಷ
    ಪುತ್ತೂರು ಮುರ ಎಂಬಲ್ಲಿ 11 ಸೆಂಟ್ಸ್ ಸೈಟ್
    ಕುಂಬ್ರ – ಸುಬ್ರಹ್ಮಣ್ಯ ಮುಖ್ಯ ರಸ್ತೆಗೆ 50Mtr ದೂರದಲ್ಲಿ, ನೀರಿನ ವ್ಯವಸ್ಥೆ ಹಾಗೂ ಸಣ್ಣ ಮನೆ ಇರುವ 10.5 ಸೆಂಟ್ಸ್ ಜಾಗ
    ಬನ್ನೂರು ಆರ್‌ಟಿಒ ಆಫೀಸ್ ಹತ್ತಿರ 2 ಬೆಡ್ ರೂಂ ನ RCC ಮನೆ (3 ಸೆಂಟ್ಸ್ ಪರಿಶಿಷ್ಟ ಪಂಗಡ ಜಾಗ)
    ವಿಟ್ಲ-ಕನ್ಯಾನದಲ್ಲಿ 900 ಅಡಿಕೆ ಗಿಡ ಇರುವ 1 ಎಕರೆ 70 ಸೆಂಟ್ಸ್ ಜಾಗ. – 60 ಲಕ್ಷ.
    ಕ್ಯಾಂಪ್ಕೋ ಚಾಕಲೇಟ್ ಫಾಕ್ಟರಿ ಎದುರುಗಡೆಯ ಸಂಜಯನಗರದಲ್ಲಿ ಬಿಲ್ಡಿಂಗ್ ಕಟ್ಟಲು ನಗರಸಭೆಯಿಂದ ಪರ್ಮಿಷನ್ ಪಡೆದಿರುವ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಮಾರ್ಗವನ್ನು ಹೊಂದಿರುವ ವಾಸ್ತುಯೋಗ್ಯವಾದ 7 ಸೆಂಟ್ಸ್ ಜಾಗ -35ಲಕ್ಷ.
    ಸವಣೂರಿನಲ್ಲಿ ಸೆಂಟ್ಸ್ ಗೆ 85000 ದಂತೆ 17ಸೆಂಟ್ಸ್ ಖಾಲಿ ಜಾಗ
    ಬನ್ನೂರು ಆರ್‌ಟಿಒ ಆಫೀಸ್ ಹತ್ತಿರ 9 ಸೆಂಟ್ಸ್ ಕನ್ವರ್ಷನ್ ಖಾಲಿ ಜಾಗ.
    ಪುತ್ತೂರು ಬಪ್ಪಳಿಗೆಯಲ್ಲಿ ಹಂಚಿನ ಮನೆ ಇರುವ 15 ಸೆಂಟ್ಸ್ ಜಾಗ. -ಸೆಂಟ್ಸ್ಗೆ 4.50 ಲಕ್ಷ.
    ಕಡಬ ರಾಮಕುಂಜದಲ್ಲಿ ಮುಖ್ಯರಸ್ತೆಯಿಂದ 5.ಕಿ.ಮೀ ಒಳಗೆ RCC ಮನೆ ಹಾಗೂ ಬಾವಿ ಇರುವ 10 ಸೆಂಟ್ಸ್ ಜಾಗ.
    ನರಿಮೊಗರಿನಲ್ಲಿ ಮನೆ ಕಟ್ಟಲು ಯೋಗ್ಯವಾದ 14 ಸೆಂಟ್ಸ್ ಕನ್ವರ್ಷನ್ ಜಾಗ.
    ಪುತ್ತೂರಿನಿಂದ 15ಕಿ.ಮೀ ದೂರದ ಕೈಂತಿಲ ಎಂಬಲ್ಲಿ ಲೇಔಟ್ ಮಾಡಲು ಅಥವಾ ಕೃಷಿ ಮಾಡಲು ಯೋಗ್ಯವಾದ 3 ಎಕರೆ 10ಸೆಂಟ್ಸ್ಸ್ ವರ್ಗ, 2 ಎಕರೆ ಕುಮ್ಕಿ ಇರುವ ಜಾಗ.
    ಸುಳ್ಯದಲ್ಲಿ 2 ಎಕ್ರೆ ಜಾಗ ಹಾಗೂ 10 ಸೆಂಟ್ಸ್ ಸೈಟ್ ಇರುವ ಜಾಗ.

    ಕನ್ಯಾನದಲ್ಲಿ 30 ಸೆಂಟ್ಸ್ ಖಾಲಿ ಜಾಗ.
    ಕನಕಮಜಲಿನಲ್ಲಿ ಒಂದೂವರೆ ಎಕರೆ ಕೃಷಿ ಜಾಗ ಮಾರಾಟಕ್ಕಿದೆ.
    ಕನ್ಯಾನದಲ್ಲಿ 40 ಸೆಂಟ್ಸ್ ಖಾಲಿ ಜಾಗ.- 15ಲಕ್ಷ.
    ಮರ್ಕಂಜದಲ್ಲಿ ಕೃಷಿ ಜಾಗ ಮಾರಾಟಕ್ಕಿದೆ.
    ಕನ್ಯಾನದಿಂದ 2ಕಿ.ಮೀ ದೂರದಲ್ಲಿ ಅಡಿಕೆ ಮತ್ತು ತೆಂಗು ಇರುವ 4 ಅಥವಾ 5 ಎಕ್ರೆ ಕೃಷಿ ಜಾಗ – 1ಕೋಟಿ.
    ಮುಂಡೂರಿನಲ್ಲಿ 1,100 ಅಡಿಕೆ ಗಿಡ, 60 ತೆಂಗು ಹಾಗೂ 1 ಫಾರ್ಮ್ ಹೌಸ್ ಇರುವ 2 ಎಕ್ರೆ 15 ಸೆಂಟ್ಸ್ ವರ್ಗ ಜಾಗ.

    ಇರ್ದೆ-ಬೆಟ್ಟಂಪಾಡಿಯಲ್ಲಿ 1,000 ಅಡಿಕೆ ಗಿಡ, ಕೆರೆ, ಗದ್ದೆ ಇರುವ 11.5 ಎಕ್ರೆ ಜಾಗ ಮಾರಾಟಕ್ಕಿದೆ.
  • ಪುರುಷರಕಟ್ಟೆಯಿಂದ 2ಕಿ.ಮೀ ದೂರದಲ್ಲಿ ಮನೆಯಿರುವ 8 ಸೆಂಟ್ಸ್ ಜಾಗ.-33 ಲಕ್ಷ. 27.
    ಕಬಕದಲ್ಲಿ ಚಿಕ್ಕ ಮನೆಯಿರುವ 13 ಸೆಂಟ್ಸ್ ಜಾಗ.
    ಪುರುಷರಕಟ್ಟೆ ಸುಭಾಷ್ ನಗರದಲ್ಲಿ 1350sqft 2BHK ಮನೆ ಹಾಗೂ 8 ಸೆಂಟ್ಸ್ ಜಾಗ. – 49ಲಕ್ಷ.

ಬಾಡಿಗಿಗೆದೆ.

ಕಲ್ಲಾರೆಯ ಹತ್ತಿರ ಪ್ರಥಮ ಮಹಡಿಯಲ್ಲಿ 10000 ಬಾಡಿಗೆಯ 3 ಬೆಡ್ ರೂಂನ ಮನೆ. (ಹಿಂದುಗಳಿಗೆ ಮಾತ್ರ)
ನೆಲ್ಲಿಕಟ್ಟೆಯಲ್ಲಿ 5,000 ಬಾಡಿಗೆಯ ಸಿಂಗಲ್ ಬೆಡ್ ರೂಮ್‌ನ ಹಂಚಿನ ಮನೆ
ನಗರದಲ್ಲಿ ಪ್ರಥಮ ಮಹಡಿಯಲ್ಲಿ 2 ಬೆಡ್ ರೂಮ್‌ನ RCC ಮನೆ
ಮುರದಲ್ಲಿ ಪ್ರಥಮ ಮಹಡಿಯಲ್ಲಿ 2 ಬೆಡ್ ರೂಮ್‌ನ 2 RCC ಮನೆ
ಮುರದಲ್ಲಿ ಕೆಳ ಮಹಡಿಯಲ್ಲಿ 7,000 ಬಾಡಿಗೆಯ 2 ಬೆಡ್ ರೂಮ್‌ನ RCC ಮನೆ
ಬಪ್ಪಳಿಗೆಯಲ್ಲಿ 2 ಬೆಡ್ ರೂಮ್‌ನ RCC ಮನೆ
ಬನ್ನೂರು ಬಲಮುರಿ ದೇವಸ್ಥಾನದ ಹತ್ತಿರ 2 ಬೆಡ್ ರೂಮ್‌ನ ಸಪರೇಟ್ RCC ಮನೆ (ಹಿಂದೂಗಳಿಗೆ ಮಾತ್ರ)
ಕೆಮ್ಮಾಯಿಯಲ್ಲಿ ದ್ವಿತೀಯ ಮಹಡಿಯಲ್ಲಿ 1 ಬೆಡ್ ರೂಮ್‌ನ RCC ಮನೆ

ಬೇಕಾಗಿದೆ.

ಪುತ್ತೂರಿನಲ್ಲಿ ನೆಲಮಹಡಿಯಲ್ಲಿ ಅಂಗಡಿ ಕೋಣೆ ಮಾಡಲು ರೂಮ್ ಬಾಡಿಗೆಗೆ ಬೇಕಾಗಿದೆ
ಪುತ್ತೂರು ಆಸುಪಾಸಿನಲ್ಲಿ ಕೆಳಮಹಡಿಯಲ್ಲಿ 1 ಅಥವಾ 2 ಬೆಡ್ ರೂಮ್‌ನ RCC ಮನೆ ಬೇಕಾಗಿದೆ
ಪುತ್ತೂರು ಆಸುಪಾಸಿನಲ್ಲಿ 3 ಬೆಡ್ ರೂಮ್‌ನ ಸಪರೇಟ್ ಮನೆ ಬೇಕಾಗಿದೆ
ಪುತ್ತೂರಿನಿಂದ ನೆಕ್ಕಿಲಾಡಿ ಆಸುಪಾಸಿನಲ್ಲಿ ನೆಲಮಹಡಿಯಲ್ಲಿ 2 ಅಥವಾ 3 ಬೆಡ್ ರೂಮ್‌ನ RCC ಮನೆ
ಅಡಿಕೆ ಮತ್ತು ಕೋಳಿ ಫಾರ್ಮ್ ಇರುವ ಜಾಗ ಲೀಸ್‌ಗೆ ಬೇಕಾಗಿದೆ
ನೀರಿನ ವ್ಯವಸ್ಥೆ ಇರುವ ಕೃಷಿ ಭೂಮಿ
ಪುತ್ತೂರು ಆಸುಪಾಸಿನಲ್ಲಿ ಕಾರ್ ಪಾರ್ಕಿಂಗ್ ವ್ಯವಸ್ಥೆ ಇರುವ 1ಬೆಡ್ ರೂಂನ ಮನೆ (ಹಿಂದುಗಳಿಗೆ)
ಪುತ್ತೂರು, ಉಪ್ಪಿನಂಗಡಿ, ಪೆರ್ನೆ ಆಸುಪಾಸಿನಲ್ಲಿ 1 ಅಥವಾ 2 ಎಕ್ರೆ ಇರುವ ಕೃಷಿಭೂಮಿ
ಕಲ್ಲಾರೆ, ಎಪಿಎಂಸಿ ಆಸುಪಾಸಿನಲ್ಲಿ 1 ಅಥವಾ 2 ಬೆಡ್ ರೂಮ್‌ನ ಮನೆ
ಪುತ್ತೂರಿನಿಂದ 3ಕಿ.ಮೀ ಒಳಗೆ ಮನೆ ಇರುವ 10ರಿಂದ 15ಸೆಂಟ್ಸ್ ಜಾಗ
ಪುತ್ತೂರಿನಿಂದ 15ಕಿ.ಮೀ ಒಳಗೆ 1.5 ಎಕರೆ ಜಾಗ
ಪುತ್ತೂರು ಆಸುಪಾಸಿನಲ್ಲಿ 2ಬೆಡ್‌ರೂಂನ ಮನೆ ಲೀಸಿಗೆ ಬೇಕಾಗಿದೆ
ಪುತ್ತೂರು, ಪುರುಷರಕಟ್ಟೆ, ಮೊಟ್ಟೆತ್ತಡ್ಕ ಆಸುಪಾಸಿನಲ್ಲಿ 2 ಬೆಡ್ ರೂಮ್‌ನ ಸಟರೇಟ್ RCC ಮನೆ ಬಾಡಿಗೆಗೆ ಬೇಕಾಗಿದೆ
ಪುತ್ತೂರು ಆಸುಪಾಸಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರುವ 1 ಬೆಡ್ ರೂಮ್‌ನ RCC ಮನೆ ಬಾಡಿಗೆಗೆ ಬೇಕಾಗಿದೆ
ಮಾಣಿ, ಕಬಕ ಅಥವಾ ನೇರಳಕಟ್ಟೆ ಆಸುಪಾಸಿನಲ್ಲಿ 3 ಅಥವಾ 4 ಎಕ್ರೆ ಖಾಲಿ ಜಾಗ ಬೇಕಾಗಿದೆ

ಜಾಹೀರಾತಿಗಾಗಿ ಸಂಪರ್ಕಿಸಿ- 8088902347