ಚೇತನ ಆಸ್ಪತ್ರೆ, ಪುತ್ತೂರು

ಚೇತನ  ಆಸ್ಪತ್ರೆ ಮಹಮ್ಮಾಯಿ ದೇವಸ್ಥಾನದ ಬಳಿ, ಪುತ್ತೂರು .ದ.ಕ. ದೂ: 08251-23901,231902,231247 , Email: [email protected] 

ಆಡಳಿತನಿರ್ದೇಶಕರು: ಡಾ| ಜೇ ಸಿ ಆಡಿಗ ,ಚೇತನ  ಆಸ್ಪತ್ರೆ ಮಹಮ್ಮಾಯಿ ದೇವಸ್ಥಾನದ ಬಳಿ, ಪುತ್ತೂರು .ದ.ಕ. 

♦ಆಡಳಿತ ಸಮಿತಿ:

  • ಡಾ| ಜೆ.ಸಿ. ಅಡಿಗ(physician)
  • ಡಾ| ಶ್ರೀಕಾಂತ (pediatrician)

ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳು

  • Ultra sound scanning
  • Pharmacy-24 hours
  • X-ray
  • Laboratory-24 hours

ತಜ್ಞವೈದ್ಯರುಗಳು

  • ಡಾ| ಜೆ.ಸಿ ಅಡಿಗ

ಕರ್ತವ್ಯದ ಸಮಯ : ಬೆಳಿಗ್ಗೆ 9 ರಿಂದ ಮಧ್ನಾಹ್ನ 1- ಸಂಜೆ 4.30 ರಿಂದ 7ರ ವರೆಗೆ

ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ

  • ಡಾ| ಐ ಎಸ್ ರಾವ್

ಕರ್ತವ್ಯದ ಸಮಯ : ಬೆಳಿಗ್ಗೆ 9 ರಿಂದ ಮಧ್ನಾಹ್ನ 2- ಸಂಜೆ 4.00 ರಿಂದ 7ರ ವರೆಗೆ

ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ

  • ಡಾ| ಪಿ ಸಿ ರಾವ್   

ಕರ್ತವ್ಯದ ಸಮಯ : ಬೆಳಿಗ್ಗೆ 10ರಿಂದ ಮಧ್ನಾಹ್ನ 1- ಸಂಜೆ 4.00 ರಿಂದ 6ರ ವರೆಗೆ

ರಜಾದಿನ: ಶುಕ್ರವಾರ  ಮಧ್ಯಾಹ್ನದ ನಂತರ-  ಆಧಿತ್ಯವಾರ

ಸಂದರ್ಶಕ ವೈದ್ಯರುಗಳು:  

  • ಡಾ| ಪುರುಷೋತಮ

ಭೇಟಿಯ  ಸಮಯ:  ಬುಧವಾರ – ಸಂಜೆ 4ರಿಂದ 5 ರವರೆಗೆ

  • ಡಾ| ಗುರುಪ್ರಸಾದ್

ಭೇಟಿಯ  ಸಮಯ: ಶನಿವಾರ- ಮಧ್ಯಾಹ್ನ 2ರಿಂದ 4 ರವೆಗೆ

  • ಡಾ| ಅಜಿತ್

ಭೇಟಿಯ  ಸಮಯ:Emergence only 

  • ಡಾ|ಎ.ಕೆ.ರೈ

ಭೇಟಿಯ  ಸಮಯ:Emergence only 

  • ಡಾ| ಕಿಶೋರ್ ಮಯ್ಯ

ಭೇಟಿಯ  ಸಮಯ:Emergence only 

ಸಿಬ್ಬಂದಿಗಳ ವಿವರ: 

  • ಡಾ| ಅಖಿಲ್ ಭಟ್ – Duty doctor
  • ಡಾ| ಲಾವಣ್ಯ- Duty doctor
  • ಡಾ| ಸುಜಯ್ – Duty doctor

ಲಭ್ಯವಿರುವ ವಿಮಾ ಸೌಲಭ್ಯಗಳು:

  • ಸಂಪೂರ್ಣ ಸುರಕ್ಷ ಯೋಜನೆ
  • Mediassist
  • ಯಶಸ್ವಿನಿ ಯೋಜನೆ
  • Rsksha TRA
  • United Health Care