ಪುತ್ತೂರು ಸಿಟಿ ಆಸ್ಪತ್ರೆ

ಪುತ್ತೂರು ಸಿಟಿ ಆಸ್ಪತ್ರೆ , ಮಾಧವ ಬಾಗ್ ಎ.ಪಿ.ಎಂ.ಸಿ ರಸ್ತೆ ಪುತ್ತೂರು ದ.ಕ. 574201  ಪೋ- 08251-237780, 237781, 237782, 237783 Email: [email protected]

♦ವೆಬ್ ಸೈಟ್:  www.putturcityhospital.com

♦ ಆಡಳಿತ ನಿರ್ದೇಶಕರು : ಡಾ. ಭಾಸ್ಕರ್ .ಎಸ್  ಪುತ್ತೂರು ಸಿಟಿ ಆಸ್ಪತ್ರೆ, ಪುತ್ತೂರು ದ.ಕ  ಪೋ:9448464514

♦ಆಡಳಿತ ಸಮಿತಿ:

  1. ಡಾ.ಭಾಸ್ಕರ್ .ಎಸ್
  2. ಸೂರ್ಯನಾರಾಯಣ.ಕೆ.
  3. ಸತ್ಯ ಸುಂದರ ರಾವ್
  4. ಡಾ. ಎಮ್.ಎಸ್. ಶೆಣೈ
  5. ಡಾ. ಗೋಪಿನಾಥ್ ಪೈ
  6. ಸುಬ್ರಹ್ಮಣ್ಯ ಭಟ್
  7. ಡಾ. ಮುರಳೀಧರ ಕೆ.
  8. ಡಾ.ರಮಾದೇವಿ ಕೆ.
  9. ಡಾ. ಅನಿಲ್ ಎಸ್.ಬೈಪಾಡಿತ್ತಾಯ

♦ ಲಭ್ಯವಿರುವ ಆಸ್ಪತ್ರೆ ಸೌಲಭ್ಯಗಳು:

  1. Pharmacy 24hours
  2. OPD
  3. Casualty 24 hours
  4. Labor theater
  5. Minor Operation theater
  6. Major Operation  theater-3
  7. ICU
  8. ICCU
  9. NICU
  10. Laboratory
  11. EGC and TMT room
  12. Ultra sound color Doppler
  13. Digital X-ray
  14. Spiral CT scan
  15. Physiotherapy
  16. General ward for male, female , pediatric patients
  17. Semi special Room
  18. Special Room
  19. Deluxe Room
  20. A.C Room
  21. Seminar hall
  22. Library
  23. Canteen
  24. CSS D department
  25. Ambulance service
  26. Ayurvedic  section with OP, Pharmacy, panchakarma  treatment facility

♦ತಜ್ಞವೈದ್ಯರುಗಳು:    

  1. ಡಾ. ಭಾಸ್ಕರ್ ಎಸ್ –orthopedic surgeon

ಕರ್ತವ್ಯದ ಸಮಯ: ಬೆಳಿಗ್ಗೆ 7ರಿಂದ ಮದ್ಯಾಹ್ನ 1.30  -ಸಂಜೆ 5ರಿಂದ 7.30ರವರೆಗೆ

ರಜಾ ದಿನ: ಆದಿತ್ಯವಾರ

  1. ಡಾ.ಎ.ಪಿ. ಭಟ್- physician

 ಕರ್ತವ್ಯದ ಸಮಯ: ಬೆಳಿಗ್ಗೆ 9ರಿಂದ  ಸಂಜೆ 6ರವರೆಗೆ

  ರಜಾ ದಿನ: ಆದಿತ್ಯವಾರ

  1. ಡಾ.ಅನಿಲ್ ಎಸ್. ಬೈಪಡಿತ್ತಾಯ- Gynecologist and Obstetrician

ಕರ್ತವ್ಯದ ಸಮಯ: ಬೆಳಿಗ್ಗೆ 10:30ರಿಂದ ಮದ್ಯಾಹ್ನ 2- ಸಂಜೆ 5ರಿಂದ 7 ಗಂಟೆಯವರೆಗೆ

ಬುಧವಾರ ಹಾಗು ಶುಕ್ರವಾರ ಮದ್ಯಾಹ್ನ 2ರಿಂದ 2:30ಯವರೆಗೆ

ರಜಾ ದಿನ: ಆದಿತ್ಯವಾರ

  1.  ಡಾ.ದೀಪಕ್ ರೈ-surgeon and Urologist

ಕರ್ತವ್ಯದ ಸಮಯ: ಸಂಜೆ 4:30ರಿಂದ 7 ಗಂಟೆಯವರೆಗೆ

ರಜಾ ದಿನ: ಅದಿತ್ಯವಾರ

  1.  ಡಾ.ಬದ್ರಿನಾಥ್- Dermatologist

ಕರ್ತವ್ಯದ ಸಮಯ: ಸಂಜೆ 5;30ರಿಂದ 7.30ರವರೆಗೆ

ರಜಾ ದಿನ: ಆದಿತ್ಯವಾರ

  1. ಡಾ.ಎಂ ಎಸ್ ಶೆಣೈ-Pediatrician

ಕರ್ತವ್ಯದ ಸಮಯ: ಬೆಳಿಗ್ಗೆ 8 ರಿಂದ 9ರವರೆಗೆ ಸಂಜೆ 7ರಿಂದ 8ಗಂಟೆಯವರೆಗೆ

 ರಜಾ ದಿನ:ಆದಿತ್ಯವಾರ

  1. ಡಾ.ಎಂ.ಎಸ್.ಸೂರ್ಯನಾರಾಯಣ.ಕೆ.-Ayurvedic physician

ಕರ್ತವ್ಯದ ಸಮಯ: ಬೆಳಿಗ್ಗೆ 10 ರಿಂದ 1.30 ಸಂಜೆ 4.30ರಿಂದ 7 ಗಂಟೆಯವರೆಗೆ

 ರಜಾದಿನ: ಅದಿತ್ಯವಾರ

  1. ಡಾ.ಮಹಾಲಿಂಗೇಶ್ವರ  ಪ್ರಸಾದ್-Anesthesia            

ಕರ್ತವ್ಯದ ಸಮಯ:   ಬೆಳಿಗ್ಗೆ 9.30ರಿಂದ 12.30

 ರಜಾ ದಿನ: ಅದಿತ್ಯವಾರ

♦ಸಂದರ್ಶಕವೈದ್ಯರುಗಳು:

  1. ಡಾ.ಎಂ. ಸತ್ಯನಾರಾಯಣ ರಾವ್ – Orthopaedic Surgeon
  2. ಡಾ.ವಿಠಲ ಜಿ.ಎನ್ -Sonologist
  3. ಸುಧಾ ರಾಜರಾಂ-Gynecologist and Obstetrician
  4. ಡಾ. ರಾಜಾರಾಂ-Physician
  5. ಡಾ.ರಮಾದೇವಿ-Gynecologist and Obstetrician
  6. ಡಾ.ಗಣೇಶ್ ಪ್ರಸಾದ್ ಮುದ್ರಾಜೆ- Psychiatrist
  7. ಡಾ.ಮುರಳೀಧರ ಕೆ- Diebetology
  8. ಡಾ.ಅರವಿಂದ ಎಸ್- Pediatrician
  9. ಡಾ.ಶ್ಯಾಮ ಪ್ರಸಾದ್- Ayur
  10. ಡಾ.ಪ್ರವೀಣ್ ಪಾರೆ-Opthalmoogist
  11. ಡಾ.ರಾಮ್ ಮೋಹನ್-ENT Surgeon
  12. ಡಾ.ಈಶ್ವರ ಪ್ರಕಾಶ್- ENT Surgeon
  13. ಡಾ.ವಿಶ್ವನಾಥ್ ಭಟ್ ಕೆ.-Eye Specialist
  14. ಡಾ.ಮಂಜುನಾಥ್ ಶೆಟ್ಟಿ- Pediatrician
  15. ಡಾ.ಶ್ರೀಪ್ರಕಾಶ್- Dental Surgeon
  16. ಡಾ.ಸಂತೋಷ್- Radiologist
  17. ಡಾ.ಅಶೋಕ್ ಜಿ.ಕೆ- Radiologist
  18. ಡಾ.ಸುಬ್ರಹ್ಮಣ್ಯ ಭಟ್- Microbiologist
  19. ಡಾ.ಪ್ರತಿಭ ಭಟ್- Gynecologist
  20. ಡಾ.ಪಿ.ಗೋಪಿನಾಥ್ ಪೈ- Surgeon
  21. ಡಾ.ಎ.ಕೆ. ರೈ- Gen.surgeon
  22. ಡಾ.ವಿನಯ್ ಪ್ರಕಾಶ್- Physiotherapist
  23. ಸುರೇಶ್ ಪುತ್ತೂರಾಯ-Physician
  24. ಡಾ.ಅರವಿಂದ ಎಂ-Orthoscopy surgery
  25. ಡಾ.ಪ್ರದೀಪ್ – Orthopaedics

♦ಸಿಬ್ಬಂದಿಗಳವಿವರ:

  1. Nurse -40
  2. Office staff-12
  3. Pharmacy-5
  4. Ayas-18
  5. X-Ray technician
  6. Lab teachician

ಲಭ್ಯವಿರುವ ವಿಮಾ ಸೌಲಬ್ಯಗಳು:

  1. ಯಶಸ್ವಿನಿ ಯೋಜನೆ
  2. ಸಂಪೂರ್ಣ ಸುರಕ್ಷಾ ಯೋಜನೆ
  3. ಸ್ಟಾರ್ ಹೆಲ್ತ್ ಅಂಡ್ ಅಲೈನ್ ಇನ್ಸೂರೆನ್ಸ್
  4. D.H.S
  5. ಉಚಿತ ವೈದ್ಯಕೀಯ ಚಿಕಿತ್ಸೆ( ಕೊರಗ ಸಮುದಾಯ ಮತ್ತು ಎಂಡೋ ಸಲ್ಫಾನ್ ಪೀಡಿತರಿಗೆ