ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ,ಬೊಳುವಾರು ಮುಖ್ಯರಸ್ತೆ ಪುತ್ತೂರು , ದೂ:08251-231026,231046,231046,231086 ಮೊ: 9448126326 Email: [email protected], Website: www.pragathihospital.com
♦ಆಡಳಿತನಿರ್ದೇಶಕರು: ಡಾ| ಯು. ಶ್ರೀಪತಿ ರಾವ್, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆ ಪುತ್ತೂರು. ಮೊ:9483787875
♦ ಚಿಕಿತ್ಸಾ ಸೌಲಭ್ಯಗಳು:
- ವೈದ್ಯಕೀಯ ಮತ್ತು ಹೃದ್ರೋಗ
- ಸ್ತ್ರೀರೋಗ ಮತ್ತು ಪ್ರಸೂತಿ
- ಶಸ್ತ್ರ ಚಿಕಿತ್ಸೆ
- ಎಲುಬು ಮತ್ತು ಕೀಲು ಶಸ್ತ್ರ ಚಿಕಿತ್ಸೆ
- ಆಯುರ್ವೇದ
- ಕಿಡ್ನಿ ಶಸ್ತ್ರ ಚಿಕಿತ್ಸೆ
♦ತಜ್ಞವೈದ್ಯರುಗಳು:
- ಡಾ| ಶ್ರೀಪತಿ ರಾವ್ ( ವೈದ್ಯಕೀಯ ತಜ್ಞರು)
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ|ಸುಧಾ ಎಸ್ ರಾವ್ ( ಆಯುರ್ವೇದ ತಜ್ಞರು)
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ| ಪ್ರದೀಪ್ ಪೈ ಎಂ
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ|ವಿಜಯ್ ಕುಮಾರ್ (ಆರ್ಥೋ)
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ| ಆರ್ಜುನ್
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ| ಭಾರತಿ ಅರ್ಜುನ್
ಕರ್ತವ್ಯದ ಸಮಯ: ಪೂರ್ಣಾವಧಿ
ರಜಾದಿನ: ಆಧಿತ್ಯವಾರ ಮಧ್ಯಾಹ್ನದ ನಂತರ
- ಡಾ|ಮಹಮ್ಮದ್ ಸಲೀಂ
ಕರ್ತವ್ಯದ ಸಮಯ: ಮಂಗಳವಾರ, ಗುರುವಾರ ಶನಿವಾರ (ಹೊರರೋಗಿಗಳಿಗೆ)
♦ಸಂದರ್ಶಕ ವೈದ್ಯರುಗಳು:
- ಡಾ| ಎಂ ಎನ್ ಭಟ್ ( cardiologist)
ಭೇಟಿಯ ಸಮಯ: ಸೋಮವಾರ ಸಂಜೆ 3 ಗಂಟೆಗೆ ಯಿಂದ
- ಡಾ| ರಚನ್ ಶೆಟ್ಟಿ (Oncologist )
ಭೇಟಿಯ ಸಮಯ: ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಯಿಂದ
- ಡಾ| ಶಿವಶಂಕರ್ ( cardiologist)
ಭೇಟಿಯ ಸಮಯ: ಬುಧವಾರ ಮಧ್ಯಾಹ್ಣ 2ಗಂಟೆಗೆ ಯಿಂದ
- ಡಾ| ಎಲ್ವಿಸ್ ರೋಡ್ರಿಗರ್ಸ್ (Nuro Surgeon)
ಭೇಟಿಯ ಸಮಯ: ಬುಧವಾರ ಬೆಳಿಗ್ಗೆ 11 ಗಂಟೆಗೆ ಯಿಂದ
- ಡಾ| ನರಸಿಂಹ ಪೈ ( cardiologist)
ಭೇಟಿಯ ಸಮಯ: ಶುಕ್ರವಾರ ಮಧ್ಯಾಹ್ನ 2ಗಂಟೆಯಿಂದ
- ಡಾ| ಗುರು ಪ್ರಸಾದ್ (Oncologist )
ಭೇಟಿಯ ಸಮಯ: ಶುಕ್ರವಾರ ಮಧ್ಯಾಹ್ನ 3ಗಂಟೆಯಿಂದ
- ಡಾ| ಜಯಂತ್ (Psychiatrist)
ಭೇಟಿಯ ಸಮಯ: on call
- ಡಾ| ಎ.ಕೆ.ರೈ(general surgeon)
ಭೇಟಿಯ ಸಮಯ: on call
- ಡಾ| ಈಶ್ವರ ಪ್ರಕಾಶ್ ( ENT)
ಭೇಟಿಯ ಸಮಯ: on call
- ಡಾ| ಸತೀಶ್ ಚಂದ್ರ (plastic surgeon)
ಭೇಟಿಯ ಸಮಯ: ಶನಿವಾರ ಮಧ್ಯಾಹ್ಣ 1 ಗಂಟೆಗೆ
- ಡಾ| ಅನಿಲ್ ಬೈಪಡಿತ್ತಾಯ( gynecologist)
ಭೇಟಿಯ ಸಮಯ: on call
♦ಸಿಬ್ಬಂದಿಗಳ ವಿವರ:
- ತರಬೇತಿ ಪಡೆದ ನರ್ಸ್ ಗಳು
- ಲ್ಯಾಬ್ ಟೆಕ್ನೀಷಿಯನ್ಸ್
- ಆಯಾಗಳು
- ಮೇನೆಜರ್ ಸೂಪರ್ ವೈಸರ್ಸ್
- ಫಾರ್ಮಸಿಸ್ಟ್
- ಫಾರ್ಮಸಿ ಅಸಿಸ್ಟೆಂಟ್ ಗಳು
♦ಲಭ್ಯವಿರುವ ವಿಮಾ ಸೌಲಭ್ಯಗಳು:
- ಸಂಪೂರ್ಣ ಸುರಕ್ಷಾ
- ವಾಜಪೇಯಿ ಆರೋಗ್ಯ ಶ್ರೀ(BPL ,APL ಕಾರ್ಡುದಾರರಿಗೆ)
- ರಾಜೀವ ಆರೋಗ್ಯ ಶ್ರೀ(BPL ,APL ಕಾರ್ಡುದಾರರಿಗೆ)
- ಜ್ಯೋತಿ ಸಂಜೀವಿನಿ ( ಸರಕಾರಿ ಸೌಕಕರಿಗೆ)
- ESI,
- Yashaswini,
- Arogya Bhagya
- ಸರಕಾರಿ ನೌಕರರಿಗೆ ಮರುಪಾವತಿ ಸೌಲಭ್ಯ,
- Mediassist
- IFKO-TOKIO
- Vidol Health care
- MD India
- FHPL
- HFPL,
- Star-health
- Bajaj Allionz Insurance
- United Health Insurance
- United Health Insurance
- Religare