ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ವಿವಿಧ ಸ್ಪರ್ಧೆಗಳ ಫಲಿತಾಂಶ : ಇಂದು (ಸೆ.16)ಕ್ಕೆ ಬಹುಮಾನ ವಿತರಣೆ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರ ಸಮಿತಿಯಿಂದ ವರ್ಷಂಪ್ರತಿಯಂತೆ ನಡೆಸುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸೆ.16ರಂದು ಸಂಜೆ ಬಹುಮಾನ ವಿತರಣೆ ನಡೆಯಲಿದೆ.


ಚಿತ್ರಕಲೆ:
1 ರಿಂದ 4ನೇ ತರಗತಿ ವಿವೇಕಾನಂದ ಸಿಬಿಎಸ್‌ಇಯ ಶ್ರೀಮಾ ಯು.ಆರ್ (ಪ್ರ), ಪ್ರಾಪ್ತಿ ಪಿ ಭಟ್ (ದ್ವಿ), ಸೃಷ್ಠಿ ಆರ್ (ತೃ), ವಿವೇಕಾನಂದ ಆಂಗ್ಲಮಾಧ್ಯಮದ ತುನಪ್ರಿಯಾ ಎಸ್ ಪಿ ಮತ್ತು ಬೆಥನಿ ಶಾಲೆಯ ಸಮ್ಯಕ್ ಎಸ್ ಸಮಾಧಾನಕರ, 5 ರಿಂದ 7ನೇ ತರಗತಿಯಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಚಿರಾಗ್ ಡಿ.ಬಿ(ಪ್ರ), ಅಂಬಿಕಾ ವಿದ್ಯಾಲಯದ ಹನಿಕಾ (ದ್ವಿ), ನೈಮಿಷಾ(ತೃ), ವಿವೇಕಾನಂದ ಸಿಬಿಎಸ್‌ಇಯ ವರುಣ್, ಹಾರಾಡಿ ಶಾಲೆಯ ಪ್ರಸ್ತುತ್ ಆರ್ ಶೆಟ್ಟಿ (ಸಮಾಧಾನಕರ ಬಹುಮಾನ). 8 ರಿಂದ 10ನೇ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮದ ವಿಘ್ನೇಶ್ ವಿಶ್ವಕರ್ಮ(ಪ್ರ), ವಿವೇಕಾನಂದ ಆಂಗ್ಲಮಾಧ್ಯಮದ ಅವನಿ ಎಸ್.ವಿ(ದ್ವಿ), ಸಾಂದೀಪನಿಯ ಸೃಜನ್ (ತೃ), ವಿವೇಕಾನಂದ ಕನ್ನಡ ಮಾಧ್ಯಮದ ತನುಷ್ ಆಚಾರ್ಯ ಮತ್ತು ಅದ್ವಿತ್ ಜಿ (ಸಮಾಧಾನಕರ)


ಚೆಸ್ ಸ್ಪರ್ಧೆ:
1 ರಿಂದ 4ನೇ ಬಾಲಕರ ವಿಭಾಗದಲ್ಲಿ ಅಂಬಿಕಾದ ಸೋಜಸ್ ಎನ್ (ಪ್ರ), ಬೆಥನಿಯ ಅರ್ನಾವ್ ಎಸ್ ಸಾಲಿಯಾನ್(ದ್ವಿ), ಶಾಂತಿಗೇರಿಯ ವಿಹಾನ್ ಕೆ(ತೃ), ಸೈಂಟ್ ವಿಕ್ರ‍್ಸ್ನ ಪ್ರಣಮ್, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಜಯಾಮ್ಸ್ ಸಮಾಧಾನಕರ. ಬಾಲಕಿಯರ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಶ್ರೀಯಾ ಪಿ ಭಂಡಾರಿ(ಪ್ರ), ಅಂಬಿಕಾದ ಪ್ರಣವಿ ಜೆ.ಬಿ(ದ್ವಿ), ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಲಹರಿ ರಾವ್(ತೃ), ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ಶ್ರೀಮಾ, ತಾಸ್ಯಾ ಎಂ ರಾವ್ ಸಮಾಧಾನಕರ. 5 ರಿಂದ 7ನೇ ಬಾಲಕರ ವಿಭಾಗದಲ್ಲಿ ಕೆ ಮನ್ವಿತ್ ರೈ(ಪ್ರ), ಮಯೂರ್ ಎಸ್ ಮಯ್ಯ(ದ್ವಿ), ರಘುವರ ಕೆ(ತೃ), ಅಸ್ಯಾ ಜಿ.ಸಿ ಮತ್ತು ಸಂಹಿತ್ ಜ್ಯೋಶಿ ಲೊಬೋ ಸಮಾಧನಕರ. ಬಾಲಕಿಯರ ವಿಭಾಗದಲ್ಲಿ ಆರೂಷಿ ರೈ(ಪ್ರ), ಸುಹಾನಿ ಎನ್ (ದ್ವಿ), ಸಾನಿದ್ಯ ಎಸ್ ರಾವ್ (ತೃ), ಧನ್ವಿ ಪಿ ಕೆ ಮತ್ತು ದೀಕ್ಷಾ ಕೆ.ಆರ್ (ಸಮಾಧಾನಕರ). 8 ರಿಂದ 10ನೇ ಬಾಲಕರವಿಭಾಗದಲ್ಲಿ ಕಾಶ್ಯಪ್ ಆಳ್ವ(ಪ್ರ), ಸಾತ್ವಿಕ್ ಜಿ(ದ್ವಿ), ಅಜೇಯ್ ಪಿ.ಕೆ(ತೃ), ವಾಸುದಮಾ ಬಿಎಸ್ ಮತ್ತು ಧನ್ವಿಕ್ ಶೆಟ್ಟಿ(ಸಮಾಧನಕರ), ಬಾಲಕಿಯರ ವಿಭಾಗದಲ್ಲಿ ಕೆ.ಎಮ್ ಶಮಿತ್ ಭಟ್(ಪ್ರ), ಸಾನ್ವಿಕಾ ಹೆಚ್(ದ್ವಿ), ಸಾನ್ವಿ ಜಿ(ತೃ), ಆದ್ಯಾಪ್ರಸಾದ್ ಮತ್ತು ಕೃತಿಕಾ ಎಮ್ (ಸಮಾಧಾನಕರ). ಪಿಯುಸಿ ವಿಭಾಗದಲ್ಲಿ ತ್ರೂಷುಲ್ ಎನ್.ಡಿ (ಪ್ರ), ಎ ಶ್ರೀದೇವಿ ಭಟ್ (ದ್ವಿ).


ಭಕ್ತಿಗೀತೆ:
1 ರಿಂದ 5 ವಿಭಾಗದಲ್ಲಿ ಅಕ್ಷರಾ (ಪ್ರ), ಅನ್ವಿತಾ (ದ್ವಿ), ಆಯುಷ್ಮಾನ್ ಕಜೆ(ತೃ), ಶ್ರೀಜಾ ನಾಯಕ್, ಸ್ಟೋಜಸ್ (ಸಮಧಾನಕರ). 6 ರಿಂದ 10ನೇ ವಿಭಾಗದಲ್ಲಿ ಅವನಿ ಎಸ್.ಯು(ಪ್ರ), ಕಲ್ಪಿತಾ (ದ್ವಿ), ತನ್ವಿಪ್ರಕಾಶ್ (ತೃ), ಜೀವಿಕಾ ಕಜೆ, ಛಾಯಾಶ್ರೀ (ಸಮಾಧಾನಕರ). ಕಾಲೇಜು ವಿಭಾಗದಲ್ಲಿ ಅಮೃತಾ ಎಸ್.ಯು(ಪ್ರ), ಋಷಿ ಎ(ದ್ವಿ), ಕುಸುಮಾಧರ ಮತ್ತು ಭಾಸ್ಕರ ಕೆ (ತೃ).
ರಂಗವಲ್ಲಿ ಸ್ಪರ್ಧೆ: 1 ರಿಂದ 7ನೇ ವಿಭಾಗದಲ್ಲಿ ಶ್ರುತಿ ನಾಯಕ್ (ಪ್ರ), ತನ್ವಿ ಎಸ್ (ದ್ವಿ), ವಿಧಿತಾ ಭಟ್ (ತೃ), ಮನಸ್ವಿ ಎಸ್ ಮತ್ತು ಸೃಷ್ಟಿ (ಸಮಾಧಾನಕರ). ಪ್ರೌಢಶಾಲಾ ವಿಭಾಗದಲ್ಲಿ ವರ್ಷಾ(ಪ್ರ), ವರ್ಷಿಣಿ(ದ್ವಿ), ಹವ್ಯಾಸ್(ತೃ), ಸಮೀಕ್ಷಾ ಎಸ್ ಮತ್ತು ಮಾನ್ವಿ ಭಂಡಾರಿ(ಸಮಾಧಾನಕರ). ಸಾರ್ವಜನಿಕ ವಿಭಾಗದಲ್ಲಿ ಆಕರ್ಷಕ ಹೂವಿನ ರಂಗವಲ್ಲಿಯಲ್ಲಿ ಮಹಾಲಸಾ ಕೋಡಿಕಲ್(ಪ್ರ), ಹುಡಿ ರಂಗವಲ್ಲಿಯಲಿಲ ಮೈತ್ರಿ (ಪ್ರ), ಮಮತಾ ಸಿಂಗಾಣಿ (ದ್ವಿ), ಸಂಧ್ಯಾ ನವೀನ್ (ತೃ), ದಿವ್ಯಾಶ್ರೀ ಮತ್ತು ಲಕ್ಷಿö್ಮÃದೇವಿ (ಸಮಾಧಾನಕರ).


ಕನ್ನಡ ಅಂದಬರಹ ಸ್ಪರ್ಧೆ:
1 ರಿಂದ 2ನೇ ವಿಭಾಗದಲ್ಲಿ ಅವನಿ ಕೆ(ಪ್ರ), ಆದ್ಯಾ(ದ್ವಿ), ಆರ್ವಿ(ತೃ), ಅರ್ನವಿ ಕೆ ಮತ್ತು ಕಾರುಣ್ಯ (ಸಮಾಧಾನಕರ). 3 ರಿಂದ 4ನೇ ವಿಭಾಗದಲ್ಲಿ ಮೈಥಿಲಿ(ಪ್ರ), ಅನಘ ಭಟ್(ದ್ವಿ), ಸ್ತುತಿ ಯು (ತೃ), ಆಯುಷ್ ಪಿ ಮತ್ತು ಶ್ರೀಜಾ ನಾಯಕ(ಸಮಾಧಾನಕರ). 5 ರಿಂದ 7ನೇ ವಿಭಾಗದಲ್ಲಿ ಕೀರ್ತನ್ ಪಿ.ವಿ (ಪ್ರ), ನೈಮಿಷಾ ಪಿ.ವಿ(ದ್ವಿ), ಮೇಘನಾ ಕೆ(ತೃ), ಅನುಷ್ಕಾ ಆಚಾರ್ಯ ಮತ್ತು ಹಾರ್ದಿಕ್ ಎಲ್ ರೈ (ಸಮಾಧಾನಕರ).


ಇಂಗ್ಲಿಷ್ ಅಂದಬರಹ:
1 ರಿಂದ 2ನೇ ತರಗತಿಯಲ್ಲಿ ಆವಿ(ಪ್ರ), ಕಾರುಣ್ಯ (ದ್ವಿ), ಆರ್ನವಿ ಕೆ (ತೃ), ಶ್ರೇಯಾ ನಾಯಕ್, ಆಧ್ಯಾ(ಸಮಾಧಾನಕರ), 3 ರಿಂದ 4ನೇ ವಿಭಾಗದಲ್ಲಿ ಅನಘ ಭಟ್ (ಪ್ರ), ಸ್ತುತಿ ಯು (ದ್ವಿ), ಆಯುಷ್ (ತೃ), ಶ್ರೀಜಾ ನಾಯಕ್ ಮತ್ತು ಜಾಹ್ನವಿ (ಸಮಾಧಾನಕರ). 5 ರಿಂದ 7ನೇ ವಿಭಾಗದಲ್ಲಿ ಕೀರ್ತನ್ ಪಿ (ಪ್ರ), ಕೃತಿಕಾ ಸಿ(ದ್ವಿ), ಆಧ್ಯಾ ಎಸ್ ರೈ (ತೃ), ಅನ್ವಿತಾ ಮತ್ತು ಮೇಘನಾ (ಸಮಾಧಾನಕರ).


ಭಗವದ್ಗೀತೆ:
1 ರಿಂದ 4ನೇ ವಿಭಾಗದಲ್ಲಿ ಸನ್ಮಯ್ ಭಟ್(ಪ್ರ), ತನ್ವಿ ಬಿ (ದ್ವಿ), ಅನುಷಾ ಭಟ್(ತೃ), ಮೈಥಿಲಿ ಮತ್ತು ಸಂಯುಕ್ತ್ (ಸಮಾಧಾನಕರ). 5 ರಿಂದ 7ನೇ ವಿಭಾಗದಲ್ಲಿ ಅಕ್ಷರ ಹೆಚ್.ಪಿ(ಪ್ರ), ಕೀರ್ತನ್ (ದ್ವಿ), ಅಮೋಘ ನಾರಾಯಣ ಪಿ (ತೃ), ಮೋನಿಷಾ ಪಿ ಮತ್ತು ಅಚಿಂತ್ಯಾ ಟಿ ಭಟ್ (ಸಮಾಧಾನಕರ). 8 ರಿಂದ 10ನೇ ವಿಭಾಗದಲ್ಲಿ ಯುಕ್ತಾ (ಪ್ರ), ಶ್ರೇಯಸ್ ಎ.ಜೆ (ದ್ವಿ), ಆದಿತ್ಯನಾರಾಯಣ ಭಟ್ (ತೃ), ಕೃಪಾಶ್ರೀ(ಸಮಾಧಾನಕರ).


ವಿಗ್ರಹ ರಚನೆ:
1 ರಿಂದ 4ನೇ ವಿಭಾಗದಲ್ಲಿ ರಿಶಾನ್ (ಪ್ರ), ದಿಯಾನ್(ದ್ವಿ), ಪ್ರಣಮ್ಯ ಪಿ(ತೃ), ಸೃಷ್ಠಿ ಆರ್ ಮತ್ತು ಬ್ರಿಜೇಶ್ (ಸಮಾಧಾನಕರ). 5 ರಿಂದ 7ನೇ ತರಗತಿ ವಿಭಾಗದಲ್ಲಿ ಮಯೂರ್ (ಪ್ರ), ಮೋಕ್ಷ್ (ದ್ವಿ), ವಂಶಿಕಾ(ತೃ). ವೇದಿಕ್ ಮತ್ತು ಸುದರ್ಶನ್ (ಸಮಾಧಾನಕರ), 8 ರಿಂದ 10ನೇ ವಿಭಾಗದಲ್ಲಿ ವಿಘ್ನೇಶ್ ವಿಶ್ವಕರ್ಮ(ಪ್ರ), ಧನಿಶ್ (ದ್ವಿ), ಅದ್ವಿತ್ (ತೃ), ಭುವಿತ್ ಮತ್ತು ಶ್ರೀಈಶಾ ಎನ್ ಹೆಗಡೆ(ಸಮಾಧಾನಕರ). ಪಿಯುಸಿ ವಿಭಾಗದಲ್ಲಿ ಅಜಿತೇಶ್(ಪ್ರ), ಅಶ್ವಿತ್ (ದ್ವಿ) ಬಹುಮಾನ ಪಡೆದಿದ್ದಾರೆ. ವಿಜೇತರು ಸೆ.16ರಂದು ಸಂಜೆ ನಡೆಯುವ ಸಮಾರಂಭದಲ್ಲಿ ಉಪಸ್ಥಿತರಿರುವಂತೆ ಸ್ಪರ್ಧಾ ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here