ಮುಕ್ಕೂರು 17ನೇ ವರ್ಷದ ಗಣೇಶೋತ್ಸವ: ಅಂತರ್ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಫಲಿತಾಂಶ

0

ಪುತ್ತೂರು: ಮುಕ್ಕೂರಿನಲ್ಲಿ 17ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ನಡೆದ ಅಂತರ್ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

1ರಿಂದ 2ನೇ ತರಗತಿ ವಿಭಾಗ:
ಪ್ರಥಮ: ಶೌರ್ಯ ಬಳ್ಪ – 2ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದ್ವಿತೀಯ: ಕಶ್ವಿ ಕೆ.ಎನ್ – 1ನೇ ತರಗತಿ, ಜ್ಞಾನೋದಯ ವಿದ್ಯಾಲಯ ಬೆಥನಿ, ನೆಲ್ಯಾಡಿಸಮಾಧಾನಕರ: ಬಿವಿನ್ ಕೆ – 2ನೇ ತರಗತಿ, ಸ.ಹಿ.ಪ್ರಾ.ಶಾಲೆ ಮುಕ್ಕೂರುಸಮಾಧಾನಕರ: ಮೋಕ್ಷಿತ್ – 2ನೇ ತರಗತಿ, ಸ.ಹಿ.ಪ್ರಾ.ಶಾಲೆ ಅರ್ಕ ಕೊಡಿಪ್ಪಾಡಿ

3ರಿಂದ 4ನೇ ತರಗತಿ ವಿಭಾಗ:
ಪ್ರಥಮ: ನಿಧಿ ಆರ್.ಎ – 4ನೇ ತರಗತಿ, ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ ದ್ವಿತೀಯ: ಪಲ್ಲವಿ ಪಿ.ಎಂ – 4ನೇ ತರಗತಿ, ಸ.ಹಿ.ಪ್ರಾ.ಶಾಲೆ ಕಾಣಿಯೂರು ಸಮಾಧಾನಕರ: ಹರಿಪ್ರೀತ್ – 4ನೇ ತರಗತಿ, ಸ.ಹಿ.ಪ್ರಾ.ಶಾಲೆ ಪುಣ್ಚಪ್ಪಾಡಿ ಸಮಾಧಾನಕರ: ಚಾರ್ವಿಕ್ ಕುತ್ಯಾಡಿ – 3ನೇ ತರಗತಿ, ಸ.ಹಿ.ಪ್ರಾ.ಶಾಲೆ ದರ್ಖಾಸು

5ರಿಂದ 7ನೇ ತರಗತಿ ವಿಭಾಗ: ಪ್ರಥಮ: ಧಾತ್ರಿ ಗೌಡ ಬಿ.ಕೆ – 7ನೇ ತರಗತಿ, ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗರು ದ್ವಿತೀಯ: ತನುಷ್ ಎನ್ – 7ನೇ ತರಗತಿ, ಸ.ಹಿ.ಪ್ರಾ.ಶಾಲೆ ನೆಟ್ಟಾರು ಸಮಾಧಾನಕರ: ಆರಾಧ್ಯ ದಿಲೀಪ್ – 5ನೇ ತರಗತಿ, ಜ್ಞಾನೋದಯ ವಿದ್ಯಾಲಯ ಬೆಥನಿ, ನೆಲ್ಯಾಡಿ ಸಮಾಧಾನಕರ: ಮನ್ವಿತ್ ಎಚ್. ಆಚಾರ್ಯ – 7ನೇ ತರಗತಿ, ವಿದ್ಯಾರಶ್ಮಿ ವಿದ್ಯಾಲಯ ಸವಣೂರು

8ರಿಂದ 10ನೇ ತರಗತಿ ವಿಭಾಗ:
ಪ್ರಥಮ: ಪ್ರಣೀತ್ ಕುಮಾರ್ – 10ನೇ ತರಗತಿ, ಕೆಪಿಎಸ್ ಬೆಳ್ಳಾರೆದ್ವಿತೀಯ: ಅದ್ವಿತ್ ರೈ ಕೊಂಡೆಪ್ಪಾಡಿ – 9ನೇ ತರಗತಿ, ಕೆಪಿಎಸ್ ಬೆಳ್ಳಾರೆ ಸಮಾಧಾನಕರ: ಕೃತಾರ್ಥ್ ಪಿ.ವಿ – 8ನೇ ತರಗತಿ, ಕೆಪಿಎಸ್ ಬೆಳ್ಳಾರೆ ಸಮಾಧಾನಕರ: ಶ್ರುತನ್ – 9ನೇ ತರಗತಿ, ಕೆಪಿಎಸ್ ಬೆಳ್ಳಾರೆ

LEAVE A REPLY

Please enter your comment!
Please enter your name here