







ಪುತ್ತೂರು ಹಂದ್ರಟ್ಟ ಕಸಬಾ ಗ್ರಾಮದ ಜ್ಯೋತಿ ಮತ್ತು ಪುರುಷೋತ್ತಮ ನಾಯ್ಕರ ಪುತ್ರಿ ಕವಿತಾ ಹಾಗೂ ಕೋಡಿoಬಾಡಿ ಗ್ರಾಮದ ಕೃಷ್ಣ ಗಿರಿ ನಿವಾಸಿ ಲಕ್ಷ್ಮೀ ಮತ್ತು ರುಕ್ಮಯ್ಯ ನಾಯ್ಕರ ಪುತ್ರ ರೋಹಿತ್ ಕುಮಾರ್ ಆರ್. ಕೆ. ರವರ ವಿವಾಹ ನಿಶ್ಚಿತಾರ್ಥ ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಸೆ. 20ರಂದು ನಡೆಯಿತು.












