ರೋಟರಿ ಪುತ್ತೂರು ಈಸ್ಟ್ ನಿಂದ ಸಾಂದೀಪನಿ  ವಿದ್ಯಾಸಂಸ್ಥೆಗೆ ಕಂಪ್ಯೂಟರ್,  ಎಲ್ಇಡಿ ಪ್ರಾಜೆಕ್ಟರ್ ಕೊಡುಗೆ

0

ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಮಾಜಿ ಅಧ್ಯಕ್ಷ ಲೆಫ್ಟಿನೆಂಟ್ ಕರ್ನಲ್ ಗೋಪಾಲಕೃಷ್ಣ ಭಟ್, ಉಷಾ ಭಟ್, ಶಶಿಧರ್ ಭಟ್ ಇವರ ಪ್ರಾಯೋಜಕತ್ವದಲ್ಲಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿಗೆ 9 ಕಂಪ್ಯೂಟರ್ ಮತ್ತು 1 ಎಲ್ಇಡಿ ಪ್ರಾಜೆಕ್ಟರ್ ಸುಮಾರು 5,25,000 ಮೊತ್ತದ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಈಸ್ಟ್ ಅಧ್ಯಕ್ಷ ರವಿಕುಮಾರ್ ರೈ  ಕೆದಂಬಾಡಿ ಮಠ ಹಾಗೂ ಕಾರ್ಯದರ್ಶಿ ಜಯಂತ್ ಬಾಯರ್, ಕೋಶಾಧಿಕಾರಿ ಪ್ರಕಾಶ್ ಕುಮಾರ್ ರೈ ಮನವಳಿಕೆ ಮತ್ತು ಮಾಜಿ ಅಧ್ಯಕ್ಷರಾದ ಪ್ರಮೀಳಾ ರಾವ್, ಸದಸ್ಯರಾದ ಪ್ರದೀಪ್ ರಾವ್ ಮತ್ತು ಸುರೇಶ್ ಕೆ ಯು ಇವರ ಸಮ್ಮುಖದಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮಕ್ಕಳ ಉಪಸ್ಥಿತಿಯಲ್ಲಿ ಹತ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here