ಪ್ರಜ್ಞಾ ಆಶ್ರಮಕ್ಕೆ ಫ್ರೆಂಡ್ಸ್ ಪಡೀಲ್ ವತಿಯಿಂದ ಭೋಜನ, ಉಡುಪು ವಿತರಣೆ

0

ಪುತ್ತೂರು: ಫ್ರೆಂಡ್ಸ್ ಪಡೀಲ್ ಪುತ್ತೂರು ವತಿಯಿಂದ ಸೆ.27ರಂದು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮಕ್ಕೆ ಭೋಜನ, ಹಣ್ಣು ಹಂಪಲು ಮತ್ತು ಉಡುಪುಗಳನ್ನು ವಿತರಿಸಲಾಯಿತು.

ಸದಸ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಸಂಸ್ಥೆಯ ಸದಸ್ಯ ಇಸ್ಮಾಯಿಲ್ ಅವರ ಅನಾರೋಗ್ಯಪೀಡಿತ ತಾಯಿಯ ಚಿಕಿತ್ಸೆಗೆ ರೂ.10,000 ಧನಸಹಾಯ ನೀಡಲಾಯಿತು.

LEAVE A REPLY

Please enter your comment!
Please enter your name here