ಪುತ್ತೂರು ಬೈಪಾಸ್ ರಸ್ತೆಯಲ್ಲಿ ಕಂದಕಕ್ಕೆ ಉರುಳಿದ ಕಾರು

0

ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಪರ್ಲಡ್ಕದಲ್ಲಿ ಕಂದಕಕ್ಕೆ ಇನ್ನೋವಾ ಕಾರೊಂದು ಉರುಳಿದ ಘಟನೆ ಅ.6ರ ನಸುಕಿನ ಜಾವ ನಡೆದಿದೆ.


ಬೆಂಗಳೂರು ಕಡೆ ತೆರಳುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬ ಪಾಸ್ ಪರ್ಲಡ್ಕ ಬಳಿ ಕಂದಕಕ್ಕೆ ಉರುಳಿದೆ. ಕಾರಿನಲ್ಲಿದ್ದ ಕುಟುಂಬವೊಂದು ಸಣ್ಣಮಟ್ಟ ಗಾಯದೊಂದಿಗೆ ಪಾರಾಗಿದ್ದು, ಕಾರನ್ನು ಬೆಳಗ್ಗಿನ ಜಾವ ಕ್ರೈನ್ ಬಳಸಿ ಮೇಲಕ್ಕೆ ಎತ್ತಲಾಯಿತು..

LEAVE A REPLY

Please enter your comment!
Please enter your name here