ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್‌ ತೆರವು ಕಾರ್ಯಾಚರಣೆ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾದ ಬ್ಯಾ ನರ್‌ಗಳ ತೆರವು ಕಾರ್ಯಾಚರಣೆಯನ್ನು ನಗರಸಭೆ ಮಾಡಿದೆ. ನಗರಸಭೆ ಅನುಮತಿ ಪಡೆಯದೆ ಹಲವು ಕಡೆ ಅಳವಡಿಸಲಾದ ಮತ್ತು ಅಪಾಯಕಾರಿ ತಿರುವು ರಸ್ತೆಯಲ್ಲಿ ಅಳವಡಿಸಲಾದ ಕಟೌಟ್ ಬ್ಯಾನರ್‌ಗಳನ್ನು ತೆರವು ಮಾಡಲಾಗಿದೆ.

LEAVE A REPLY

Please enter your comment!
Please enter your name here