ಅರಣ್ಯ ಇಲಾಖೆಯಿಂದ ವನ್ಯ ಜೀವಿ ಸಪ್ತಾಹ ಜಾಥ October 6, 2026 0 FacebookTwitterWhatsApp ಕಡಬ: ಅ.2ರಿಂದ 8ರ ತನಕ ನಡೆಯವ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆಯ ಪಂಜ ವಲಯದ ವತಿಯಿಂದ ಅ.5ರಂದು ಜಾಥ ನಡೆಯಿತು. ಪಂಜ ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಸಿಬ್ಬಂದಿಗಳು ಕಡಬ ತಾಲೂಕಿನ ವಿವಿಧೆಡೆ ವಾಹನ ಜಾಥಾ ನಡೆಸಿ ಅರಣ್ಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.