ಬೆಂಗಳೂರಿನ ಆಂಧ್ರ ಹಳ್ಳಿಯಲ್ಲಿ ಪುತ್ತೂರು ಯಕ್ಷಸಾರಥಿ ಯಕ್ಷ ಕಲಾಬಳಗದಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರು :  ಯಕ್ಷಸಾರಥಿ ಯಕ್ಷ ಕಲಾಬಳಗ ಪುತ್ತೂರು ಇವರಿಂದ ಬೆಂಗಳೂರಿನ ಆಂಧ್ರ ಹಳ್ಳಿಯ  ಆರ್ ಕೆ ಭಟ್ ಬೆಳ್ಳಾರೆ ರವರ ಶಬರಿಗಿರಿ ನಿವಾಸದಲ್ಲಿ ಎರಡು ದಿನಗಳ ಕಾಲ “ಮಹಿಷ ವಧೆ” ಮತ್ತು “ಶ್ರೀದೇವಿಲೀಲೆ “ಎಂಬ ಪೌರಾಣಿಕ ಯಕ್ಷಗಾನ ಬಯಲಾಟ ನಡೆಯಿತು. 

ಹಿಮ್ಮೇಳದಲ್ಲಿ ಭಾಗವತರಾಗಿ  ಹೇಮಸ್ವಾತಿ ಕುರಿಯಾಜೆ,  ರಚನಾ ಚಿದ್ಗಲ್,  ಚಿನ್ಮಯ ಭಟ್ ಕಲ್ಲಡ್ಕ  ಶಿಖಿನ್ ಶರ್ಮ ,ಪೃಥ್ವಿ ಬಡೆಕ್ಕಿಲ,  ಚೈತನ್ಯಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ  ಚನಿಯಪ್ಪ ನಾಯ್ಕ ಸುಳ್ಯಪದವು,  ಚಂದ್ರಶೇಖರ ಸುಳ್ಯಪದವು,  ಉತ್ತಮ ಪಡ್ಪು, ಉಲ್ಲಾಸ್ ಪಡ್ಪು  ಭವೀಶ್ ಭಂಡಾರಿ ಪುತ್ತೂರು, ಅವನೀಶ್ ಸಂಪಾಜೆ, ಸ್ವಾತಿಪೂಜಾರಿ ರೆಂಜ, ಕುಮಾರಿ ದೇವಿಕಾ ಕುರಿಯಾಜೆ, ಸತೀಶ್ ಬೆಟ್ಟಂಪಾಡಿ, ತರುಣಕೃಷ್ಣ ನೇರಳಕಟ್ಟೆ,ಮಾ. ಶ್ರೀಕೃಷ್ಣ ಬಡೆಕ್ಕಿಲ, ಮಾ.ದ್ರುಪದ್,ಮಾ.ಕೃತಿಕ್ ಸುಳ್ಯಪದವು,.ದಿಶಾ ಆಟಿಕ್ಕು ರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here