ಉಪ್ಪಿನಂಗಡಿ ಶ್ರೀರಾಮ ಶಾಲೆ ಅಧ್ಯಕ್ಷರಾಗಿ ಸುನೀಲ್ ಅಣಾವು, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಭಟ್

0

ಉಪ್ಪಿನಂಗಡಿ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಆಡಳಿತಕ್ಕೊಳಪಟ್ಟ ಉಪ್ಪಿನಂಗಡಿಯ ವೇದಶಂಕರನಗರದಲ್ಲಿರುವ ಶ್ರೀರಾಮ ಶಾಲೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುನಿಲ್ ಆಣಾವು ಹಾಗೂ ಕಾರ್ಯದರ್ಶಿ ಮತ್ತು ಸಂಚಾಲಕರಾಗಿ ಸುಬ್ರಹ್ಮಣ್ಯ ಭಟ್ ಬಿ. ಅವರು ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಗೋವಿಂದ ಭಟ್ ಎ., ಉಪಾಧ್ಯಕ್ಷರಾಗಿ ಜಯಂತ ಪೊರೋಳಿ, ಕೋಶಾಧಿಕಾರಿಯಾಗಿ ಗುಣಕರ ಅಗ್ನಾಡಿ, ಸದಸ್ಯರಾಗಿ ಗೀತಾ ತಾಳ್ತಾಜೆ, ಗಣೇಶ್ ಕುಲಾಲ್, ಸಾಮ್ರಾಟ್, ಜಯಶ್ರೀ ದಿವಾಕರ್, ಸ್ವರ್ಣೇಶ್ ಯು., ಸಲಹಾ ಮಂಡಳಿ ಸದಸ್ಯರಾಗಿ ಅತುಲ್ ಕುಮಾರ್ ಕೆ.ಎನ್., ಹರೀಶ್ ಶೆಟ್ಟಿ, ಡಾ. ಸುಪ್ರೀತಾ ರೈ, ಕರುಣಾಕರ ಸುವರ್ಣ ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here