







ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ,ಪುತ್ತೂರು ವೇದ ಸಂವರ್ದನಾ ಪ್ರತಿಷ್ಠಾನದ ಸದಸ್ಯರಿಂದ ಶ್ರೀ ದೇವಿ ಸೂಕ್ತಾದಿ, ಸ್ತೋತ್ರ ಮಂತ್ರಗಳ ಪಾರಾಯಣ ನಡೆಯಿತು. ಬಳಿಕ , ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜಾ ಪ್ರಸಾದ ವಿತರಣೆ ನಡೆಯಿತು.ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅರ್ಚಕ ಮಹಾಲಿಂಗ ಭಟ್ ಬಳಗದಿಂದ ಪೂಜಾವಿಧಿ ವಿಧಾನಗಳು ನಡೆಯಿತು.



ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಪಡುಮಲೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು,, ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ, ಶ್ರೀ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ ಪುರಂದರ ರೖೆ ಕುದ್ಕಾಡಿ, ಶಂಕರಿ ಪಟ್ಟೆ ಗ್ರಾ. ಪಂ ಮಾಜಿ ಸದಸ್ಯರಾದ ಸಂತೋಷ ಆಳ್ವ ಗಿರಿಮನೆ,ಲಿಂಗಪ್ಪ ಗೌಡ ಮೋಡಿಕೆ ಶರನ್ನವರಾತ್ರಿ ಮಹೋತ್ಸವ ಸಮಿತಿ ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಅಧ್ಯಕ್ಷ ರಾಜೇಶ್ ರೖೆ ಮೇಗಿನಮನೆ ಸದಸ್ಯರಾದ ಸುರೇಶ್ ರೖೆ ಪಳ್ಳತ್ತಾರು, ಪದ್ಮನಾಭ ರೖೆಅರೆಪ್ಪಾಡಿ, ಮಸೋಹರ ರೖೆ ಮೇಗಿನಮನೆ, ರಘುರಾಮ ಪಾಟಾಳಿ ಶರವು ನಾಗೇಶ್ ಭಟ್ ರಾಜಗೋಪಾಲ್ ಎನ್ ಗಣೇಶ್ ಭಟ್ ಫಾದೆಕರ್ಯ ರಾಮ್ ಮೋಹನ್ ಭಟ್ ನೆಕ್ಕರೆ ಶಶಿಧರ್ ಭಟ್ ಕೆ ರಾಮಕೃಷ್ಣ ಭಟ್ ಸಿ. ಹೆಚ್, ನಾಗರಾಜ್ ಭಟ್ ಅರ್ತೀಕೂಡ್ಲು, ಉದಯ ಕುಮಾರ್ ಪಡುಮಲೆ ರತ್ನಾಕರ ಶೆಟ್ಟಿ ಕುದ್ದಾಡಿ ತಾರನಾಥ್ ಶೆಟ್ಟಿ ಕುದ್ಕಾಡಿ ಕೃಷ್ಣ ನಾಯ್ಕ ಕುದ್ದಾಡಿ, ಪುಷ್ಪರಾಜ್ ಆಳ್ವ ಗಿರಿಮನೆ ಸತೀಶ್ ಗೌಡ ಉಳಿಗ, ಹಾಗೂ ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.



ಕಾರ್ಯಕ್ರಮದಲ್ಲಿ ಸಮಾರು 600 ಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು.
ಭಜನಾ ಕಾರ್ಯಕ್ರಮ ಸರ್ವಶಕ್ತಿ ಮಹಿಳಾ ಭಜನಾ ತಂಡ, ಪಡುಮಲೆ,ಧರ್ಮ ಶಿಕ್ಷಣ ಕೇಂದ್ರ ಪಡುಮಲೆ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ಪಡುಮಲೆ ಸರ್ವಶಕ್ತಿ ಮಕ್ಕಳ ಕುಣಿತ ಭಜನಾ ತಂಡ , ಕುಣಿತ ಭಜನೆ ಅದ್ಬುತ ಮೂಡಿಬಂದಿತ್ತು.











