







ಪುತ್ತೂರು:ಪುರುಷರಕಟ್ಟೆಯಲ್ಲಿರುವ ಉದಯಭಾಗ್ಯ ಕಾಂಪ್ಲೆಕ್ಸ್‌ನಲ್ಲಿ ಶ್ರೀ ಮಂಜುನಾಥೇಶ್ವರ ಟ್ರೇಡರ‍್ಸ್ ಮತ್ತು ಪವರ್ ಟೂಲ್ಸ್, ಸಿವಿಲ್ ಕನ್ಸ್ಟ್ರಕ್ಷನ್ ಮತ್ತು ಬೋರ್‌ವೆಲ್ ವರ್ಕ್ಸ್ ಅ.19 ರಂದು ಬೆಳಿಗ್ಗೆ 9 ಗಂಟೆಗೆ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ವೆಂಕಟ್ರಮಣ ಭಟ್ ದೇರ್ಕಜೆ,ಅಪ್ಪಕುಂಞ, ರಾಮ್ ಮೋಹನ್ ರೈ,ಕಾವಾಸುದೇವ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಸಿ.ಎಸ್.ರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಮ್ಮಲ್ಲಿ ಸಿವಿಲ್ ಕನ್ಸ್ಟ್ರಕ್ಷನ್ ಮತ್ತು ಬೋರ್‌ವೆಲ್ ವರ್ಕ್ಸ್ ಮಾಡಲಾಗುವುದು ಉತ್ತಮ ಗುಣ ಮಟ್ಟದ ಪವರ್ ಟೂಲ್ಸ್,ಕೃಷಿ ಯಂತ್ರೋಪಕರಣಗಳು,ಬೋರ್ ವೆಲ್ ಪಂಪ್ಸ್ ಹಾಗೂ ಅದರ ಸಾಮಾಗ್ರಿಗಳು ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:9740766792 , 8197120286













