ಅ.21 ವಕೀಲ ಕಿರಣ್ ಆಲಾಜೆರವರ ನೂತನ ಕಛೇರಿ ಆಲಾಜೆ ಲಾ ಛೇಂಬರ‍್ಸ್ ಶುಭಾರಂಭ October 19, 2026 0 FacebookTwitterWhatsApp ಪುತ್ತೂರು: ವಕೀಲರಾದ ಕಿರಣ್ ಆಲಾಜೆರವರ ನೂತನ ಕಛೇರಿ “ಆಲಾಜೆ ಲಾ ಛೇಂಬರ‍್ಸ್” ಪುತ್ತೂರು ನಗರ ಪೊಲೀಸ್ ಠಾಣಾ ಸಮೀಪದ ಹೆಗ್ಡೆ ಆರ್ಕೆಡ್‌ನಲ್ಲಿ ಅ.21ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭಾರಂಭಗೊಳ್ಳಲಿದೆ. ಎಂದು ವಕೀಲರಾದ ಕಿರಣ್ ಆಲಾಜೆ ತಿಳಿಸಿದ್ದಾರೆ.