ಕಾವು ಬಂಗ್ಲಗುಡ್ಡೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪುತ್ತೂರು ಯಕ್ಷಸಾರಥಿ ಯಕ್ಷಕಲಾ ಬಳಗ ದವರಿಂದ ಯಕ್ಷಗಾನ ಬಯಲಾಟ

0

ಬಡಗನ್ನೂರು: ಕಾವು ಬಂಗ್ಲಗುಡ್ಡೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಪುತ್ತೂರು ಯಕ್ಷಸಾರಥಿ ಯಕ್ಷಕಲಾ ಬಳಗದವರಿಂದ “ಶಾಂಭವಿ ವಿಜಯ” ಎಂಬ ಯಕ್ಷಗಾನ ಬಯಲಾಟ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಹೇಮಸ್ವಾತಿ ಕುರಿಯಾಜೆ, ವಿದ್ಯಶ್ರೀ ಆಚರ‍್ಯ,ಚೆಂಡೆ ವಾದಕರಾಗಿ ಪ್ರಮೋದ್ ಪಾಣಾಜೆ, ಮದ್ದಳೆವಾದಕರಾಗಿ ಮಾ. ಆಯುಶ್ ರೈ ಪುತ್ರಕಲ ಚಕ್ರತಾಳದಲ್ಲಿ ಸುಂದರ ನಾಯ್ಕ ಪಾಣಾಜೆ, ಮುಮ್ಮೇಳದಲ್ಲಿ ಚನಿಯಪ್ಪ ನಾಯ್ಕ ಸುಳ್ಯಪದವು, ಚಂದ್ರಶೇಖರ ಸುಳ್ಯಪದವು, ಉತ್ತಮ್ ಪಡ್ಪು, ಉಲ್ಲಾಸ್ ಪಡ್ಪು, ರಾಜೇಶ್ ಸುಳ್ಯಪದವು , ಸತೀಶ್ ಬೆಟ್ಟಂಪಾಡಿ, ದೇವಿಕಾ ಕುರಿಯಾಜೆ,ತರುಣ್ ಕೃಷ್ಣ ನೇರಳಕಟ್ಟೆ, ಕೃತಿಕ್ ಸುಳ್ಯ ಪದವು, ಆದಿತ್ಯ ಭಟ್, ಕೃಷ್ಣ ಬಡಕ್ಕಿಲ,ದ್ರುಪದ್,ದಿಶಾ ಆಟಿಕ್ಕು,ವೈಷ್ಣವಿ ಬಳ್ಳಿಕಾನ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here