ದೋಳ್ಪಾಡಿ ಪಟೇಲ್ ಕುಟುಂಬ ತರವಾಡು ಮನೆಯಲ್ಲಿ ನವರಾತ್ರಿ ಪೂಜೆ

0

ಪುತ್ತೂರು: ದೋಲ್ಪಾಡಿ ಪಟೇಲ್ ಕುಟುಂಬದ ತರವಾಡು ಮನೆಯಲ್ಲಿ ಸಂಪ್ರದಾಯ ಪ್ರಕಾರ ನವರಾತ್ರಿ ಪೂಜೆ ನಡೆಯಿತು. ಸಬ್ಬಮ್ಮ ದೇವಿ ಪೂಜಾ ಕಾರ್ಯಕ್ರಮ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ರಾಮಣ್ಣ ಗೌಡ ದೋಲ್ಪಾಡಿ, ಕುಟುಂಬದ ಟ್ರಸ್ಟ್ ಅಧ್ಯಕ್ಷ ಶಿವರಾಮ ದೋಲ್ಪಾಡಿ ಪ್ರಮುಖರಾದ ದೇವಿಪ್ರಸಾದ್ ದೋಲ್ಪಾಡಿ, ಹೊನ್ನಪ್ಪ ದೋಲ್ಪಾಡಿ, ದಯಾನಂದ. ಡಿ.ಟಿ, ರಾಮಕೃಷ್ಣ, ನಾಗಪ್ಪ, ಭಾಸ್ಕರ, ಪುಟ್ಟಣ್ಣ,ಮತ್ತು ಕುಟುಂಬಸ್ಥರು ಮತ್ತು ಗ್ರಾಮಸ್ಥರು, ಸೇರಿ ಒಟ್ಟು ಸುಮಾರು 250 ಜನ ಭಾಗವಹಿಸಿದರು.

LEAVE A REPLY

Please enter your comment!
Please enter your name here