







ಕಾಣಿಯೂರು: ಕೂರೇಲು ಅಂಗನವಾಡಿ ಕೇಂದ್ರದಲ್ಲಿ ಶ್ರೀ ಶಾರದಾ ಪೂಜೆಯು ನಡೆಯಿತು. ಅಂಗನವಾಡಿ ಪುಟಾಣಿಗಳು ದೀಪ ಬೆಳಗಿಸಿದರು ಉಮೇಶ್ ಆಚಾರ್ಯ ದೋಳ್ಪಾಡಿ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಈ ಸಂದರ್ಭದಲ್ಲಿ, ಭಾರತಿ ಕೆ ಯಚ್, ಕಲಾವತಿ, ಹರ್ಷಪ್ರಭಾ, ಸುಬ್ರಹ್ಮಣ್ಯ, ಮೋಹಿನಿ, ಧರ್ಮಪಾಲ, ಪುರಂದರ, ಭವಿತ್, ಗಣೇಶ್, ದುರ್ಗಾಪ್ರಸಾದ್ ಕಾಣಿಯೂರು, ಯಶೋಧರ, ಅಂಬಾಕ್ಷಿ, ವೇದಾವತಿ, ಸ್ಮಿತಾ, ಸೌಮ್ಯ,ಮೇಘ, ಲತಾಶ್ರೀ, ಉಷಾ, ಸುಜಿತಾ, ಸರಿತಾ, ಉಮಾವತಿ, ಯಮುನಾ ವನಿತಾ ಮೀನಾಕ್ಷಿ, ಮಮತಾ, ವಸಂತಿ, ಲಲಿತಾ, ಪ್ರತಿಭಾ, ಯಶೋದಾ, ಬಿತುರ್, ಬೇಬಿ ಲಿಂಗಪ್ಪ, ಸುಮ, ಪುಷ್ಪವತಿ ಮುಂತಾದವರು ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತೆ ವೇದಾವತಿ ಸ್ವಾಗತಿಸಿ, ಸಹಾಯಕಿ ವಂದಿಸಿದರು, ಬಾಲವಿಕಾಸ ಸಮಿತಿಯ ಅಧ್ಯಕ್ಷರು ಶೀಲಾವತಿಯವರು ಸಹಕರಿಸಿದರು.















