ವಿವಾಹ ನಿಶ್ಚಿತಾರ್ಥ : ವಚನ್ (ವಿಶ್ವನಾಥ್)- ಸೋನಿಕಾ October 26, 2026 0 FacebookTwitterWhatsApp ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಅನಂತಿಮಾರು ನಿವಾಸಿ ಪದ್ಮಯ್ಯ ಗೌಡ ಹಾಗೂ ಜಾನಕಿ ದಂಪತಿ ಪುತ್ರ ವಚನ್ ಗೌಡ (ವಿಶ್ವನಾಥ) ಮತ್ತು ಹಿರೇಬಂಡಾಡಿ ಗ್ರಾಮದ ನಿನ್ನಿಕಲ್ಲು ಲೀಲಾವತಿ ಅವರ ಪುತ್ರಿ ಸೋನಿಕಾ (ಸುನೀತಾ)ರವರ ವಿವಾಹ ನಿಶ್ಚಿತಾರ್ಥ ಅ.25ರಂದು ವಧುವಿನ ಮನೆಯಲ್ಲಿ ನಡೆಯಿತು.