







ಪುತ್ತೂರು; ನವೆಂಬರ್ 22 ರಂದು ನಡೆಯಲಿರುವ ಅಶೋಕ ಜನ ಮನ – 2026 ರ ಕಾರ್ಯಕ್ರಮಕ್ಕೆ ಪಾಣಾಜೆ ಗ್ರಾಮಸ್ಥರನ್ನು ಆಮಂತ್ರಿಸುವ ಗ್ರಾಮ ಭೇಟಿ ಕಾರ್ಯಕ್ರಮ ಅ.26 ರಂದು ಗ್ರಾಮದ ಪಾರ್ಪಳ ಕಾಲೋನಿ ಮತ್ತು ಭರಣ್ಯ ಜಂಕ್ಷನ್ ನಲ್ಲಿ ನಡೆಯಿತು.



ಟ್ರಸ್ಟ್ ನ ಕಾರ್ಯಕಾರೀಣಿ ಸಮಿತಿಯ ಯೋಗೀಶ್ ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ,ಬಾಲಕೃಷ್ಣ ಪೂಜಾರಿ ಪಲ್ಲತ್ತಾರು-ಕೊಡಿಪ್ಪಾಡಿ,ಪ್ರಕಾಶ್ ರೈ ಕೊಯ್ಲಾ- ಬಡಗನ್ನೂರು,ಸತೀಶ್ ರೈ ನಿಡ್ಪಳ್ಳಿ,ಹಿರಿಯರಾದ ವಿಶ್ವನಾಥ ರೈ ಕಡಮ್ಮಾಜೆ,ವಲಯಧ್ಯಕ್ಷರಾದ ಸದಾನಂದ ನಾಯ್ಕ, ನಿಕಟಪೂರ್ವ ಪಂಚಾಯತ್ ಅಧ್ಯಕ್ಷರಾದ ಮೈಮೂನತ್ತ್ ಮೆಹ್ರಾ,ಸದಸ್ಯರಾದ ವಿಮಲ ಎಂ.ನಾಯ್ಕ ದೈತೋಟ,ಪ್ರಮುಖರಾದ ಅಬ್ದುಲ್ ಅಝೀಜ್,ಖಾಲಿದ್,ಬೂತ್ ಅಧ್ಯಕ್ಷರಾದ ಶ್ರೀನಿವಾಸ ಭರಣ್ಯ,ಸುರೇಶ್ ರೈ ಗಿಳಿಯಾಲು,ಟ್ರಸ್ಟ್ ನ ಸದಸ್ಯರಾದ ಸುಜಾತ ಸೂರಂಬೈಲು,ಸರಸ್ವತಿ, ಗೀತಾ ರೈ ಸೂರಂಬೈಲು, ಸುಂದರಿ,ಸವಿತಾ ಹಾಗೂ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.













