900 ಗ್ರಾಂ. ತೂಕದ ಡ್ರ್ಯಾಗನ್ ಫ್ರೂಟ್ October 27, 2026 0 FacebookTwitterWhatsApp ಪುತ್ತೂರು: ಸಾಮಾನ್ಯವಾಗಿ ಡ್ರ್ಯಾಗನ್ ಫ್ರೂಟ್ ಸಣ್ಣ ಗಾತ್ರದಲ್ಲಿರುತ್ತದೆ. ಆದರೆ ಇಲ್ಲೊಂದು ಡ್ರ್ಯಾಗನ್ ಫ್ರೂಟ್ 900 ಗ್ರಾಂ ತೂಕ ಹೊಂದಿದೆ. ಸರ್ವೆ ಗ್ರಾಮದ ಅಣ್ಣು ಪೂಜಾರಿ ಎಂಬವರ ತೋಟದಲ್ಲಿ ಈ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದು ಒಂದೇ ಹಣ್ಣು 900 ಗ್ರಾಂ ತೂಕ ಹೊಂದಿರುವುದು ಎಲ್ಲರ ಗಮನ ಸೆಳೆದಿದೆ.