







ಪುತ್ತೂರು: ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ತಾರಿಪಡ್ಪು ಶೀಲಾವತಿ ಮತ್ತು ದಿ| ಈಶ್ವರ ನಾಯ್ಕ ಇವರ ಸುಪುತ್ರ ಚಿ.ರಾ. ತಿಲಕ್ ಟಿ. ಮತ್ತು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಕುಕ್ಕುಂದೂರು ವಸಂತಿ ಮತ್ತು ಶ್ರೀ ಗಂಗಾಧರ ನಾಯ್ಕ ಇವರ ಸುಪುತ್ರಿ ಚಿ.ಸೌ. ಭವ್ಯಶ್ರೀ ಜಿ. ಇವರ ವಿವಾಹ ನಿಶ್ಚಿತಾರ್ಥವು ವಧುವಿನ ಮನೆಯಲ್ಲಿ ದಿನಾಂಕ ಅ.25 ರಂದು ನಡೆಯಿತು.











