ಬೆಳಂದೂರು : ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆ, ಗ್ರಾಹಕರ ಪರದಾಟ

0

ಪುತ್ತೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳಂದೂರು ಶಾಖೆ ಪಡಿತರ ವಿತರಣಾ ವಿಭಾಗದಲ್ಲಿ ಅ. 28 ರಂದು ಬೆಳಿಗ್ಗಿನಿಂದ ಸರ್ವರ್ ಸಮಸ್ಯೆಯಿಂದ ಬಹಳಷ್ಟು ಮಂದಿ ಗ್ರಾಹಕರಿಗೆ ತೊಂದರೆ ಆಗಿದೆ ಎಂದು ಸಾರ್ವಜನಿಕರು ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಆಹಾರ ಇಲಾಖೆಯ ತಾಂತ್ರಿಕ ತೊಂದರೆಯಿಂದ ಸರ್ವರ್ ಸಮಸ್ಯೆ ‌ಆಗುತ್ತಿರುವುದರಿಂದ ಪಡಿತರ ಚೀಟಿ ಹೊಂದಿರುವ ಗ್ರಾಹಕರು‌ ದಿನಗಟ್ಟಲೆ ಕಾಯುವ ಪರಿಸ್ಥಿತಿ ಬಂದಿದೆ.ಈ ಕೂಡಲೇ ಇಲಾಖೆ ಗಮನಹರಿಸುವಂತೆ ಸಾರ್ವಜನಿಕರ ಒತ್ತಾಯ ಆಗಿದೆ.

LEAVE A REPLY

Please enter your comment!
Please enter your name here