














ನಂದಿಬೆಟ್ಟ: ನಂದಿಕೇಶ್ವರ ದೇವಸ್ಥಾನದ ಆಟದ ಮೈದಾನಕ್ಕೆ 4 ಮಿನಿ ಹೈಮಾಸ್ಕ್ ಅಳವಡಿಸಲಾಗಿದ್ದು ಇದರ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ನೇರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯೋಗೀಶ್ ಭಟ್, ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗ್ರಾ.ಪಂ. ಸದಸ್ಯರಾದ ಸಂತೋಷ ಕುಮಾರ್ ಜೈನ್, ರಿಚಾರ್ಡ್ ಗೋವಿಯಸ್, ದಿನಕರ್, ಕೃಷ್ಣಪ್ಪ, ಹರೀಶ್ ಕೋಟ್ಯಾನ್, ಅಶೋಕ ಸಪಲ್ಯ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜೇಶ್ ಆಚಾರ್ಯ, ಈಶ್ವರ ಗೌಡ, ರಘುನಂದ ಭಟ್, ದಿನಕರ ಕುಲಾಲ್, ಶೈಲೇಶ್ ನಂದಿಬೆಟ್ಟ, ಸುಂದರ ಪೂಜಾರಿ, ಸಂತೋಷ್ ನಂದಿಬೆಟ್ಟ , ವಿಠಲ ಶೆಟ್ಟಿ ನಂದಿಬೆಟ್ಟ, ಪಡಂಗಡಿ ಸಿ.ಎ ಬ್ಯಾಂಕ್ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್,ನಿರ್ದೇಶಕರಾದ ಕೃಷ್ಣಪ್ಪ ಪೂಜಾರಿ, ಹಾಲು ಉತ್ಪಾದಕರ ಸಹಕಾರಿ ಸಂಘ ಉಪಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೊಟ್ರೋಡಿ ಉಪಸ್ಥಿತರಿದ್ದರು.


            






