ವನಿತಾ ಸಮಾಜ ಪಂಜ ಇದರ ವತಿಯಿಂದ ಒಂದು ದಿನದ ಪ್ರವಾಸವನ್ನು ಕೈಗೊಂಡರು.ಚಿಕ್ಕಮಗಳೂರಿನ ಬಾಬಬುಡನ್ ಗಿರಿ ,ಮುಳ್ಳಯಾನಗಿರಿ ಹಾಗೂ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಹೂಗಳನ್ನು ವೀಕ್ಷಿಸಿದರು.