ಕೊಯಿಲದಲ್ಲಿ ಬೈಕ್ ಗಳೆರಡು ಡಿಕ್ಕಿ, 3 ಮಂದಿಗೆ ಗಾಯ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೊಯಿಲದ ಪೂರಿಂಗ ಎಂಬಲ್ಲಿ ಬೈಕ್ ಗಳೆರಡು ಡಿಕ್ಕಿಯಾಗಿ 3 ಮಂದಿ ಗಾಯಗೊಂಡಿದ್ದಾರೆ.

ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಬೆಳ್ತಂಗಡಿಯ ರಾಜೇಶ್ ಮತ್ತು ಉಪ್ಪಿನಂಗಡಿ ಕಡೆಯಿಂದ ಬಲ್ಯ ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿಯಾಗಿ ಇದರಲ್ಲಿದ್ದ ಬಲ್ಯದ ಪ್ರಶಾಂತ್ ಮತ್ತು ಅರ್ಜುನ್ ಸಣ್ಣಪುಟ್ಟ ತಿರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here