ಪುತ್ತೂರು: ಸವಣೂರು ಮೆಸ್ಕಾಂ ಶಾಖೆಯಲ್ಲಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನವನ್ನು ಆಚರಿಸಲಾಯಿತು.

ಮೆಸ್ಕಾಂ ಸವಣೂರು ಶಾಖೆ ಯ ಜೂನಿಯರ್ ಇಂಜಿನಿಯರ್ ನಾಗರಾಜ್ .ಕೆ ಹಾಗೂ ಸಿಬ್ಬಂದಿಗಳು ಹಾಗೂ 33/11 ಕೆ. ವಿ ವಿತರಣಾ ಕೇಂದ್ರದ ನೌಕರರು ಉಪಸ್ಥಿತರಿದ್ದರು.