




ಪುತ್ತೂರು: ಪುರುಷರಕಟ್ಟೆ- ಶಿಬರ ನಡುವಾಲ್ ರಸ್ತೆ ಅಭಿವೃದ್ಧಿಯ ಮತ್ತು ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರುಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ, ಸಾಂದೀಪನಿ ಶಾಲಾ ಬಳಿ ರೈಲ್ವೇ ಕ್ರಾಸ್ ಸಮೀಪ ಶಿಬರ-ನಡುವಲ್ ಕ್ರಾಸ್‌ನಲ್ಲಿ ಅಳವಡಿಸಿದ ಬ್ಯಾನರನ್ನು ಕಿಡಿಗೇಡಿಗಳು ಹರಿದು ಹಾನಿಯುಂಟು ಮಾಡಿರುವುದಾಗಿ ವರದಿಯಾಗಿದೆ.











