ವಿಟ್ಲ: ನೇರಳಕಟ್ಟೆ ಸಮೀಪದ ಮುಜಾಲ ದರ್ಖಾಸು ನಿವಾಸಿ ಹರೀಶ್ ಪೂಜಾರಿಯವರ ಪತ್ನಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ (ರೇಖಾ)(42 ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಅ.4ರಂದು ಸಾಯಂಕಾಲ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಹರೀಶ್ ಪೂಜಾರಿ, ಪುತ್ರಿ ದೀಕ್ಷಾ, ಪುತ್ರ ಅಖಿಲೇಶ್ ರವರನ್ನು ಅಗಲಿದ್ದಾರೆ.