ಕಲ್ಲಾರೆ ಟಿ.ಡಿ.ಎಸ್. ಸ್ಟುಡಿಯೋದಲ್ಲಿ ಸಿನಿಮೇಟಿಕ್ ಶೈಲಿಯಲ್ಲಿ ಡ್ಯಾನ್ಸ್ ತರಬೇತಿ

0

ಪುತ್ತೂರು: ಪ್ರಪ್ರಥಮ ಬಾರಿಗೆ ಪುತ್ತೂರಿನ ಕಲ್ಲಾರೆ ಜೆ.ಕೆ.ಕಾಂಪ್ಲೆಕ್ಸ್‌ನಲ್ಲಿರುವ ಟಿ.ಡಿ.ಎಸ್. ಸ್ಟುಡಿಯೋದಲ್ಲಿ ಸಿನಿಮೇಟಿಕ್ ಶೈಲಿಯಲ್ಲಿ ಡ್ಯಾನ್ಸ್ ತರಬೇತಿ ಅ.1ರಿಂದ 10ರವರೆಗೆ ನಡೆಯಿತು.

 

ಸೀರಿಯಲ್ ಹಾಗೂ ಚಲನಚಿತ್ರದಲ್ಲಿ ನೃತ್ಯ ಸಂಯೋಜನೆ ಮಾಡಿ ಅನುಭವವಿರುವ ಮಹೇಶ್ ಆಚಾರ್ಯರವರು ಡ್ಯಾನ್ಸ್ ತರಬೇತಿ ನೀಡಿದರು. ಉದ್ಯಮಿ ಸಹಜ್ ರೈ ಬಳೆಜ್ಜರವರು ಶಿಬಿರದಲ್ಲಿ ಭಾಗವಹಿಸಿದವರಿಗೆ ಸರ್ಟಿಫಿಕೇಟ್ ನೀಡಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here