ರೆಂಜ ರಾಯಲ್ ಹಾರ್ಡ್ ವೇರ್ ನಲ್ಲಿ ರಾಯಲ್ ಕಲರ್ಸ್ ಶುಭಾರಂಭ

0

ನಿಡ್ಪಳ್ಳಿ; ರೆಂಜ ರಾಯಲ್ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ರಾಯಲ್ ಹಾರ್ಡ್ ವೇರ್ ಸಂಸ್ಥೆಯು ಯಶಸ್ವಿ 4 ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪೈಂಟ್ ಗಳ ಮಳಿಗೆ ರಾಯಲ್ ಕಲರ್ಸ್ ಅ.15 ರಂದು ಶುಭಾರಂಭ ಗೊಂಡಿತು.
ಇಲ್ಲಿ  ಎಲ್ಲಾ ತರದ ಪೈಂಟ್, ಮಿಕ್ಸಿಂಗ್ ಪೈಂಟ್, ಆಯಿಲ್ ಪೈಂಟ್, ಬ್ರಶ್ ಕಡಿಮೆ ದರದಲ್ಲಿ  ದೊರೆಯುತ್ತದೆ. ಅಲ್ಲದೆ ಹಾರ್ಡ್ ವೇರ್ ನಲ್ಲಿ ರೋಲ್, ವಾಲ್ ರೋಲರ್, ವಾಲ್ ಪುಟ್ಟಿ ವೈಟ್ ಸಿಮೆಂಟ್, ಪೈಪ್ಸ್ & ಫಿಟ್ಟಿಂಗ್ಸ್, ಸಿಮೆಂಟ್ ಹಾಗೂ ಇಲೆಕ್ಟ್ರಿಕಲ್ ಐಟಂಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದರು.
ಸಂಸ್ಥೆಯ ಮಾಲಕರಾದ ಶರೀಫ್ ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here