![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕನ್ಯಾನ ಗ್ರಾಮ ಪಂಚಾಯತ್ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿ ಕಳೆದ 24 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಪಾರ್ವತಿಯವರು ಲೆಕ್ಕಸಹಾಯಕಿಯಾಗಿ ಪದೋನ್ನತಿಗೊಂಡು ಪುಣಚ ಗ್ರಾಪಂಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಇವರು ಪುತ್ತೂರು ಉರಿಮಜಲು ನಿವಾಸಿಯಾಗಿದ್ದಾರೆ.